Publish Date: Sun, 23 Feb 2020 (09:24 IST)
Updated Date: Sun, 23 Feb 2020 (09:28 IST)
ಬೆಂಗಳೂರು : ಕೆಲವರಿಗೆ ಪಿರಿಯಡ್ಸ್ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಇದರಿಂದ ಅವರಿಗೆ ತುಂಬಾ ಕಿರಿಕಿರಿ ಉಂಟಾಗುತ್ತದೆ. ಇದರಿಂದ ಯಾವುದೇ ಫಕ್ಷನ್ ಗೆ ಹೋಗಲು ಆಗುವುದಿಲ್ಲ. ಅಂತವರು ಈ ಮನೆಮದ್ದನ್ನು ಬಳಸಿ.
*ನೀರನ್ನು ಬಿಸಿ ಮಾಡಿ ಅದಕ್ಕೆ ಶುಂಠಿ ಜಜ್ಜಿ ಹಾಕಿ ಕುದಿಸಿ. ಬಳಿಕ ಅದನ್ನು ಸೋಸಿ ಅದು ಉಗುರುಬೆಚ್ಚಗಾದ ಮೇಲೆ ಅದಕ್ಕೆ 1 ಚಮಚ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿ ಕುಡಿಯಿರಿ. ಇದನ್ನು ಪ್ರತಿದಿನ ಮಾಡಿ.
*ನೀರಿಗೆ ಜೀರಿಗೆ ಹಾಕಿ ಕುದಿಸಿ. ಬಳಿಕ ಅದನ್ನು ಸೋಸಿ ಅದು ಉಗುರುಬೆಚ್ಚಗಾದ ಮೇಲೆ ಕುಡಿಯಿರಿ. ಇದನ್ನು ಪ್ರತಿದಿನ ಮಾಡಿ.