ಬೆಂಗಳೂರು : ಹಿಂದೂ ಧರ್ಮದಲ್ಲಿ ಗೋವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಆದಕಾರಣ ದೇವರ ಸ್ವರೂಪವಾದ ಈ ಗೋವಿನಿಂದ ನಿಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು.
ಗೋವನ್ನು ಲಕ್ಷ್ಮೀದೇವಿರ ಸ್ವರೂಪವೆನ್ಬುತ್ತಾರೆ ಆದಕಾರಣ ನಿಮಗೆ ಯಾವುದಾದರೂ ಸಮಸ್ಯೆ ಇದ್ದರೆ ಶುಕ್ರವಾರದಂದು ಗೋವಿಗೆ ಬೆಳಿಗ್ಗೆ ಅಂದರೆ ಸೂರ್ಯೋದಯಕ್ಕೂ ಮುನ್ನ ಗೋವಿಗೆ ಪೂಜೆ ಮಾಡಿ ಬಾಳೆ ಹಣ್ಣು ಮತ್ತು ಬೆಲ್ಲ ಹಾಗೂ ಅಕ್ಕಿಯನ್ನು ತಿನ್ನಿಸಿ.