Publish Date: Wed, 25 Sep 2019 (08:43 IST)
Updated Date: Wed, 25 Sep 2019 (08:45 IST)
ಬೆಂಗಳೂರು: ಏಕಾಂಗಿಯಾಗಿ ಲೈಂಗಿಕ ತೃಪ್ತಿ ಹೊಂದಲು ಆತ್ಮರತಿ ಸರಳ ಮತ್ತು ಸುಲಭ ವಿಧಾನ. ಆದರೆ ಇದು ಮಧ್ಯವಯಸ್ಸು ದಾಟಿದ ಮೇಲೆ ಮಾಡಿದರೆ ತೊಂದರೆಯೇ?
ಅದರಲ್ಲೂ 45 ವಯಸ್ಸು ದಾಟಿದ ಮೇಲೆ ಆತ್ಮರತಿ ಮಾಡಿದರೆ ಏನಾದರೂ ತೊಂದರೆಯಾಗಬಹುದೇ ಎಂಬ ಆತಂಕ ಕೆಲವರಿಗೆ ಕಾಡುತ್ತದೆ. ಆತ್ಮರತಿ ಮಾಡಲು ವಯಸ್ಸಿನ ಹಂಗಿಲ್ಲ. ಇದು ನಿಮಗೆ ಯಾವುದೇ ತೊಂದರೆಯಾಗುತ್ತಿಲ್ಲವೆಂದರೆ ಯಾವುದೇ ವಯಸ್ಸಿನಲ್ಲೂ ಮಾಡಿಕೊಂಡು ಲೈಂಗಿಕವಾಗಿ ತೃಪ್ತಿ ಹೊಂದದಬಹುದು.