Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ಲಾಸ್ ಮೇಟ್ ಜತೆಗೆ ಲೈಂಗಿಕ ವಿಚಾರ ಹಂಚಿಕೊಳ್ಳಬಹುದೇ?

ಕ್ಲಾಸ್ ಮೇಟ್ ಜತೆಗೆ ಲೈಂಗಿಕ ವಿಚಾರ ಹಂಚಿಕೊಳ್ಳಬಹುದೇ?
ಬೆಂಗಳೂರು , ಬುಧವಾರ, 25 ಸೆಪ್ಟಂಬರ್ 2019 (08:42 IST)
ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ವಯೋಸಹಜವಾಗಿ ಹಲವು ಲೈಂಗಿಕ ಕಾಮನೆಗಳು ಮನದಲ್ಲಿ ಓಡಾಡುವುದು ಸಹಜ. ಕೆಲವರು ಈ ವಯಸ್ಸಿನಲ್ಲಿ ತಮ್ಮದೇ ಕ್ಲಾಸ್ ನ ಹುಡುಗಿಯ ಜತೆಗೆ ಕ್ರಷ್ ಅಥವಾ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ.


ಆದರೆ ಇದು ತಪ್ಪೇ? ಒಂದು ವೇಳೆ ಪ್ರೀತಿ ಮಾಡಬಹುದಾದರೆ ಆಕೆಯ ಜತೆ ಕಾಮದ ವಿಚಾರಗಳನ್ನು ಹಂಚಿಕೊಳ್ಳಬಹುದೇ ಎಂಬ ಗೊಂದಲ ಕಾಡುತ್ತದೆ.

ನಿಜವಾಗಿ ಈ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂಬುದೆಲ್ಲಾ ಬರೀ ಆಕರ್ಷಣೆಯಾಗಿರುತ್ತದೆ. ಈ ಸಂದರ್ಭದಲ್ಲಿ ಓದಿನ ಕಡೆಗೆ ಹೆಚ್ಚು ಗಮನಕೊಡಬೇಕು. ಒಂದು ವೇಳೆ ನೀವು ಭವಿಷ್ಯದಲ್ಲೂ ಅದೇ ಹುಡುಗಿ ಅಥವಾ ಹುಡುಗನನ್ನೇ ಸಂಗಾತಿಯಾಗಿ ಮಾಡಿಕೊಳ್ಳುತ್ತೀರಿ ಎಂಬ ಭರವಸೆಯಿದ್ದರೂ ಈ ವಯಸ್ಸು ಅಂತಹ ವಿಚಾರವನ್ನು ಹೇಳುವುದಕ್ಕೆ ಸೂಕ್ತವಲ್ಲ. ನಿಮ್ಮ ಬಗ್ಗೆ ಕೆಲವೊಮ್ಮೆ ಆಕೆ ತಪ್ಪು ತಿಳಿದುಕೊಳ್ಳುವ ಸಾಧ್ಯತೆಯೂ ಇದೆ. ಈ ವಯಸ್ಸಿನಲ್ಲಿ ಒಂದು ಉತ್ತಮ ಸಂಬಂಧ ಕಾಯ್ದುಕೊಳ್ಳಿ. ಬೆಳೆದಂತೆಯೂ ಆ ಸಂಬಂಧವೂ ಗಟ್ಟಿಯಾದರೆ ಮುಂದೆ ಈ ಬಗ್ಗೆ ನೋಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಗಂಡನಿಗೆ ಸುದೀರ್ಘ ಕಾಲ ಸಂಭೋಗದ ಖುಷಿ ನೀಡಲು ಆಗುತ್ತಿಲ್ಲ!