Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ದಿನ ಕೂಡಿದರೆ ನನ್ನವಳು ಗರ್ಭಿಣಿಯಾಗುತ್ತಾಳೆಯೇ?

ಈ ದಿನ ಕೂಡಿದರೆ ನನ್ನವಳು ಗರ್ಭಿಣಿಯಾಗುತ್ತಾಳೆಯೇ?
ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2019 (09:02 IST)
ಬೆಂಗಳೂರು: ಎಷ್ಟೇ ತಿಳುವಳಿಕೆ ಇದ್ದರೂ ಕೆಲವರಲ್ಲಿ ಸುರಕ್ಷಿತ ದಿನಗಳ ಬಗ್ಗೆ ಸಂಶಯ ಇದ್ದೇ ಇರುತ್ತದೆ. ಋತುಮತಿಯಾದ ಐದರಿಂದ ಒಂಭತ್ತನೇ ದಿನದವರೆಗೆ ಕೂಡಿದರೆ ಗರ್ಭಧಾರಣೆ ಸಾಧ್ಯತೆಯಿದೆಯೇ ಎಂಬ ಸಂಶಯ ಕಾಡುತ್ತದೆ.


ಒಂದು ವೇಳೆ ಮಹಿಳೆಯಲ್ಲಿ ಸರಿಯಾಗಿ 28 ದಿನಗಳಿಗೆ ಋತುಬಂಧವಾಗುತ್ತಿದ್ದರೆ ಈ ಭಯ ಬೇಕಿಲ್ಲ. ಆಕೆಯ ಫಲವಂತಿಕೆ ದಿನಗಳು 10 ರಿಂದ 14 ದಿನಗಳಗಾಗಿರುತ್ತವೆ. ಈ ಸಂದರ್ಭವನ್ನು ಬಿಟ್ಟು ಉಳಿದ ದಿನ ಸಂಭೋಗಿಸಿದರೆ ಗರ್ಭಧಾರಣೆಯಾಗುವ ಸಾಧ್ಯತೆಯಿಲ್ಲ. ಆದರೆ ಹೆಚ್ಚಿನ ಮಹಿಳೆಯರಲ್ಲಿ ಋತುಬಂಧ ದಿನಗಳು ಹೆಚ್ಚು ಕಮ್ಮಿಯಾದಾಗ ಇಂತಹ ಅಪಾಯಗಳಿರುತ್ತವೆ. ಹೀಗಾಗಿ ಗರ್ಭಧಾರಣೆ ಬೇಡವೆಂದಿದ್ದರೆ ಗರ್ಭನಿರೋಧಕ ಬಳಸುವುದೇ ಸೂಕ್ತ.

Share this Story:

Follow Webdunia kannada

ಮುಂದಿನ ಸುದ್ದಿ

ಅರಿಶಿನ ಪುಡಿಯನ್ನು ಪರೀಕ್ಷಿಸಲು ಈ ವಿಧಾನ ಬಳಸಿ!