Publish Date: Mon, 18 Nov 2019 (08:37 IST)
Updated Date: Tue, 19 Nov 2019 (18:47 IST)
ಬೆಂಗಳೂರು: ಕೆಲವು ದಿನಗಳಿಂದ ನನಗೆ ಯೋನಿ ಭಾಗದಲ್ಲಿ ವಿಪರೀತ ಕೆರೆತ. ಇದರಿಂದಾಗಿ ಗುಪ್ತಾಂಗ ಊದಿಕೊಂಡಂತಾಗಿದೆ. ಇದಕ್ಕೆ ಏನು ಮಾಡೋದು?
ಸಣ್ಣ ಮಟ್ಟಿಗೆ ಕೆರೆತ ಸಮಸ್ಯೆಯಿದ್ದರೆ ನಿಮ್ಮ ಗುಪ್ತಾಂಗದ ಶುಚಿತ್ವದ ಬಗ್ಗೆ ಕೊಟ್ಟರೆ ಸಾಕು. ಜತೆಗೆ ಕೊಬ್ಬರಿ ಎಣ್ಣೆ ಅಥವಾ ಲೋಷನ್ ಬಳಸಿದರೂ ಸಾಕು. ಆದರೆ ವಿಪರೀತ ಕೆರೆತ, ಬಾತುಕೊಂಡಿದ್ದರೆ ಸೋಂಕಿನ ಲಕ್ಷಣವಿರಬಹುದು. ಅದಕ್ಕೆ ಸೂಕ್ತ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದೇ ಉತ್ತಮ.