Publish Date: Sat, 08 Feb 2020 (09:53 IST)
Updated Date: Sat, 08 Feb 2020 (09:54 IST)
ಬೆಂಗಳೂರು : ಕೆಲವು ಪುರುಷರಿಗೆ ಮೀಸೆ ಮತ್ತು ಗಡ್ಡ ಸರಿಯಾಗಿ ಬೆಳೆಯುವುದಿಲ್ಲ. ಅತವರಿಗೆ ತಮ್ಮ ಮೀಸೆ ಮತ್ತು ಗಡ್ಡ ದಪ್ಪವಾಗಿ ಬೆಳೆಯಬೇಕೆಂದರೆ ಇದನ್ನು ಹಚ್ಚಿ.
ಮೊದಲಿಗೆ ನಿಮ್ಮ ಮೀಸೆ ಮತ್ತು ಗಡ್ಡದ ಮೇಲೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ಬಳಿಕ 1ಚಮಚ ಬಾದಾಮಿ ಎಣ್ಣೆ ಮತ್ತು 1 ಚಮಚ ಇದ್ದಿಲು ಪುಡಿಯನ್ನು ಮಿಕ್ಸ್ ಮಾಡಿ ನಿಮ್ಮ ಮೀಸೆ ಮತ್ತು ಗಡ್ಡದ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ಹೀಗೆ ಪ್ರತಿದಿನ ಮಾಡಿ 20 ದಿನಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.
pavithra
Publish Date: Sat, 08 Feb 2020 (09:53 IST)
Updated Date: Sat, 08 Feb 2020 (09:54 IST)