Publish Date: Mon, 29 Jul 2019 (09:04 IST)
Updated Date: Mon, 29 Jul 2019 (09:06 IST)
ಬೆಂಗಳೂರು: ಹೆಚ್ಚಿನ ಪುರುಷರು ಅನುಭವಿಸುವ ತೊಂದರೆಯಿದು. ಶೀಘ್ರಸ್ಖಲನ ಸಮಸ್ಯೆಯಿಂದ ಲೈಂಗಿಕ ತೃಪ್ತಿ ಸಿಗುತ್ತಿಲ್ಲ ಎಂದು ಕೊರಗುವ ಪುರಷರು ಇದನ್ನು ಓದಲೇಬೇಕು.
ಲೈಂಗಿಕ ಕ್ರಿಯೆ ಆರಂಭಿಸಿದ ಕೆಲವು ಸಮಯ ಶೀಘ್ರ ಸ್ಖಲನವಾಗುವುದು ಸಹಜ. ತೃಪ್ತಿ ಪಡಿಸುವ ಒತ್ತಡ, ಆತಂಕ, ಅಜ್ಞಾನದಿಂದಾಗಿ ಶೀಘ್ರಸ್ಖಲನ ಉಂಟಾಗಬಹುದು. ಅದು ಸಮಯ ಕಳೆದ ಹಾಗೆ ಸರಿಯಾಗಬಹುದು.
ಒಂದು ವೇಳೆ ಹಲವು ಸಮಯದವರೆಗೂ ಇದೇ ಸಮಸ್ಯೆ ಮುಂದುವರಿದರೆ ಸೂಕ್ತ ಸಮಾಲೋಚಕರನ್ನು ಭೇಟಿಯಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಉತ್ತಮ.