Publish Date: Sat, 27 Jul 2019 (09:02 IST)
Updated Date: Sat, 27 Jul 2019 (09:04 IST)
ಬೆಂಗಳೂರು: ಕೆಲವರಿಗೆ ಮನೆಯಲ್ಲಿ ಎಷ್ಟೇ ಒಳ್ಳೆಯ ಸಂಗಾತಿಯಿದ್ದರೂ ಬೇರೆ ಹೆಣ್ಣುಮಕ್ಕಳೊಂದಿಗೆ ಹೋಲಿಸಿ ತಮ್ಮ ಲೈಂಗಿಕ ಜೀವನದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವ ಖಯಾಲಿರುತ್ತದೆ.
ಅದರಲ್ಲೂ ಗಂಡ ತನ್ನ ಜತೆಗೆ ಮಿಲನ ಕ್ರಿಯೆ ನಡೆಸುವಾಗ ಬೇರೆ ಹುಡುಗಿಯರನ್ನು ಹೊಗಳುತ್ತಿದ್ದರೆ ಯಾವ ಹೆಣ್ಣೂ ಸಹಿಸಳು. ಹೀಗಿದ್ದಾಗ ಆತನ ಜತೆ ಮಾತನಾಡಿ ನಿಜವಾಗಿ ತನ್ನಲ್ಲಿರುವ ಕೊರತೆ ಏನು ಎಂದು ಇಬ್ಬರೂ ಕೂತು ಮಾತನಾಡಿ ಆತನಿಗೆ ಇಷ್ಟವಾಗುವಂತೆ, ಆತನ ಅವಶ್ಯಕತೆಗೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಾಗುತ್ತಾ ನೋಡಬಹುದು.