Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷರಲ್ಲಿ ಮಹಿಳೆಯರು ಟಚ್ ಮಾಡಬೇಕಾದ ನಂ.1 ಅಂಗ ಇದು!

ಪುರುಷರಲ್ಲಿ ಮಹಿಳೆಯರು ಟಚ್ ಮಾಡಬೇಕಾದ ನಂ.1 ಅಂಗ ಇದು!
ಬೆಂಗಳೂರು , ಶುಕ್ರವಾರ, 26 ಜುಲೈ 2019 (09:02 IST)
ಬೆಂಗಳೂರು: ಸಾಮಾನ್ಯವಾಗಿ ಪುರುಷರಲ್ಲಿ ಮಹಿಳೆಯರು ಮಿಲನ ಕ್ರಿಯೆ ಸಂದರ್ಭ ಈ ಒಂದು ಅಂಗವನ್ನು ನೆಗ್ಲೆಕ್ಟ್ ಮಾಡುತ್ತಾರೆ. ಆದರೆ ಇದನ್ನು ಟಚ್ ಮಾಡುವುದರಿಂದ ಪುರುಷರು ಹೆಚ್ಚು ಉತ್ತೇಜನಗೊಳ್ಳುತ್ತಾರಂತೆ!


ಅದು ಯಾವುದು ಗೊತ್ತಾ? ಅಧ್ಯಯನವೊಂದರ ಪ್ರಕಾರ ಪುರುಷರ ಸ್ತನ ತೊಟ್ಟನ್ನು ಮಹಿಳೆಯರ ರಮಿಸುವುದರಿಂದ ಪುರುಷರು ಬೇಗನೇ ಉತ್ತೇಜನಗೊಳ್ಳುತ್ತಾರಂತೆ. ಇದು ಪುರುಷರಲ್ಲಿ ಅತ್ಯಂತ ಸಂವೇದನಾಶೀಲ ಅಂಗ ಎನ್ನುವುದು ತಜ್ಞರ ಅಭಿಪ್ರಾಯ. ಪುರಷರ ಸ್ತನ ತೊಟ್ಟುಗಳ ಜತೆ ಆಡುವುದು, ಕಚಗುಳಿ ಇಡುವುದು ಮಾಡಿದರೆ ಉದ್ರೇಕ ಜಾಸ್ತಿಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡುವುದರಿಂದ ಜನನಾಂಗ ಚಿಕ್ಕದಾಗುತ್ತದೆಯೇ?