Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಯರಲ್ಲಿ ಸೆಕ್ಸ್ ಮೂಡ್ ಬರಿಸಲು ಈ ಪ್ಲ್ಯಾನ್ ಮಾಡಿ ನೋಡಬಹುದು!

ಮಹಿಳೆಯರಲ್ಲಿ ಸೆಕ್ಸ್ ಮೂಡ್ ಬರಿಸಲು ಈ ಪ್ಲ್ಯಾನ್ ಮಾಡಿ ನೋಡಬಹುದು!
ಬೆಂಗಳೂರು , ಶನಿವಾರ, 22 ಸೆಪ್ಟಂಬರ್ 2018 (09:06 IST)
ಬೆಂಗಳೂರು: ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯ ಮೂಡ್ ಗೆ ಬರಲು ಆರಂಭದ ಸಮಸ್ಯೆಯಿದ್ದರೆ, ಈ ಉಪಾಯ ಮಾಡಿ ನೋಡಬಹುದು. ಅದು ಯಾವುದು?

ಬಾಡಿ ಮಸಾಜ್
ಮೃದುವಾಗಿ ಕಾಲಿನಿಂದ ತೊಡಗಿ ಮಸಾಜ್ ಮಾಡುವುದರಿಂದ ಮಹಿಳೆ ಬೇಗನೇ ಉದ್ರೇಕಕ್ಕೊಳಗಾಗುತ್ತಾಳೆ.

ಮಾತನಾಡಿ
ಆಕೆಗೆ ಏನು ಬೇಕೆಂದು ಮಾತನಾಡಿಯೇ ಸಮಸ್ಯೆ ಬಗೆಹರಿಸಿ. ಏನು ಮಾಡಿದರೆ ಆಕೆಗೆ ಇಷ್ಟವಾಗುತ್ತದೋ ಅದನ್ನೇ ಮಾಡಿ.

ರಫ್ ಬಿಹೇವ್ ಮಾಡಬೇಡಿ
ಗಡುಸಾಗಿ ತನ್ನ ದೇಹವನ್ನು ಬಳಸುವುದು ಮಹಿಳೆಯರಿಗೆ ಸಾಮಾನ್ಯವಾಗಿ ಇಷ್ಟವಾಗಲ್ಲ. ಹಾಗಾಗಿ ಮೃದುವಾಗಿ ಆಕೆಯನ್ನು ನಿಭಾಯಿಸಿ.

ಹೆಚ್ಚು ಮಾತನಾಡಬೇಡಿ
ಸೆಕ್ಸ್ ನಡುವೆ ಮಾತನಾಡಬೇಕು ನಿಜ. ಆದರೆ ಮಾತನಾಡುತ್ತಲೇ ಕಾಲ ಕಳೆಯಬೇಡಿ. ಇದರಿಂದ ಆಕೆಯ ಗಮನ ಬೇರೆ ಕಡೆಗೆ ಸೆಳೆಯಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಲೈಫ್ ಸುಧಾರಿಸಬೇಕಾದರೆ ಹೀಗೆ ಮಾಡಿ!