Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಕ್ಸ್ ಸಂದರ್ಭದಲ್ಲಿ ಎಷ್ಟು ಕ್ಯಾಲೋರಿ ನಷ್ಟ ಮಾಡಿಕೊಳ್ಳುತ್ತೀರಿ ಗೊತ್ತಾ?

ಸೆಕ್ಸ್ ಸಂದರ್ಭದಲ್ಲಿ ಎಷ್ಟು ಕ್ಯಾಲೋರಿ ನಷ್ಟ ಮಾಡಿಕೊಳ್ಳುತ್ತೀರಿ ಗೊತ್ತಾ?
ಬೆಂಗಳೂರು , ಶುಕ್ರವಾರ, 21 ಸೆಪ್ಟಂಬರ್ 2018 (10:31 IST)
ಬೆಂಗಳೂರು: ಸೆಕ್ಸ್ ಒಂದು ಹಿತವಾದ ದೈಹಿಕ ವ್ಯಾಯಾಮವಿದ್ದಂತೆ ಎಂದು ಹಲವು ಬಾರಿ ಓದಿದ್ದೇವೆ. ಆದರೆ ಸೆಕ್ಸ್ ಸಂದರ್ಭದಲ್ಲಿ ಪುರುಷ ಮತ್ತು ಮಹಿಳೆಯರು ಎಷ್ಟು ಕ್ಯಾಲೋರಿ ನಷ್ಟಮಾಡಿಕೊಳ್ಳುತ್ತಾರೆ ಗೊತ್ತಾ?

ತಜ್ಞರ ಪ್ರಕಾರ ಲೈಂಗಿಕ ಕ್ರಿಯೆ ಸಂದರ್ಭ ಪುರುಷರು ಪ್ರತೀ ನಿಮಿಷಕ್ಕೆ ಸರಾಸರಿ 4 ಕ್ಯಾಲೋರಿ ಕಳೆದುಕೊಳ್ಳುತ್ತಾರೆ. ಮಹಿಳೆಯರು ಪ್ರತೀ ನಿಮಿಷಕ್ಕೆ 3 ಕ್ಯಾಲೋರಿ ನಷ್ಟ ಮಾಡಿಕೊಳ್ಳುತ್ತಾರೆ.

ಒಂದು ದಂಪತಿಯ ಲೈಂಗಿಕ ಕ್ರಿಯೆಯ ಅವಧಿ ಸರಿಸುಮಾರು 6 ನಿಮಿಷವಿದ್ದರೆ ಅವರು 18 ರಿಂದ 24 ಕ್ಯಾಲೋರಿ ನಷ್ಟ ಮಾಡಿಕೊಳ್ಳುತ್ತಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಬೇಗ ನಿದ್ರೆ ಹತ್ತಬೇಕಾದರೆ ಈ ಟಿಪ್ಸ್ ಫಾಲೋ ಮಾಡಿ