Publish Date: Thu, 24 Sep 2020 (08:26 IST)
Updated Date: Thu, 24 Sep 2020 (08:27 IST)
ಬೆಂಗಳೂರು : ಕಣ್ಣಿಗೆ ಧೂಳು ಬಿದ್ದಾಗ ಕೆಲವೊಮ್ಮೆ ಇನ್ ಫೆಕ್ಷನ್ ಆಗುತ್ತದೆ. ಇದರಿಂದ ಕಣ್ಣಿನಲ್ಲಿ ನೋವು, ಉರಿ ಕಂಡುಬರುತ್ತದೆ, ಈ ಇನ್ ಫೆಕ್ಷನ್ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ.
ಕಣ್ಣಿನ ಇನ್ ಫೆಕ್ಷನ್ ದೂರ ಮಾಡಲು ಬೇವು ಉತ್ತಮವಾದ ಮನೆಮದ್ದು. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಫಂಗಲ್ ಅಂಶವಿರುತ್ತದೆ. ಇದು ಇನ್ ಫೆಕ್ಷನ್ ವಿರುದ್ಧ ಹೋರಾಡುತ್ತದೆ. ಆದಕಾರಣ ಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರಿನಿಂದ ಕಣ್ಣನ್ನು ತೊಳೆಯಿರಿ.