Publish Date: Thu, 24 Sep 2020 (07:58 IST)
Updated Date: Thu, 24 Sep 2020 (07:59 IST)
ಬೆಂಗಳೂರು : ಮುಖದ ಸ್ಕಿನ್ ಶೈನಿ ಹಾಗೂ ಸಾಪ್ಟ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಬಿಸಿ ನೀರಿಗೆ ಇದನ್ನು ಹಾಕಿ ಸ್ಟೀಮ್ ತೆಗೆದುಕೊಳ್ಳಿ.
ಬಿಸಿ ನೀರಿಗೆ 2 ಚಮಚ ಅಲೋವೆರಾ ಜೆಲ್ ಹಾಕಿ ಮುಖಕ್ಕೆ ಸ್ಟೀಮ್ ತೆಗೆದುಕೊಂಡರೆ ನಿಮ್ಮ ಮುಖ ಕ್ಲೀನ್ ಆಗಿ ಆರೋಗ್ಯವಾಗಿರುವುದಲ್ಲದೇ ಶೈನಿ ಹಾಗೂ ಸಾಪ್ಟ್ ಆಗಿರುತ್ತದೆ. ಇದನ್ನು ವಾರದಲ್ಲಿ 2 ಬಾರಿ ಮಾಡಿ.