Publish Date: Thu, 24 Sep 2020 (07:36 IST)
Updated Date: Thu, 24 Sep 2020 (07:37 IST)
ಬೆಂಗಳೂರು : ಈಗ ಅಧಿಕಮಾಸ ಶುರುವಾಗಿದೆ. ಈ ಮಾಸದಲ್ಲಿ ನಿಮ್ಮ ಕೈಯಿಂದ ಇದನ್ನು ಅಗತ್ಯ ಇರುವವರಿಗೆ ದಾನಮಾಡಿದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಅಧಿಕ ಮಾಸದಲ್ಲಿ ಕುಂಬಳಕಾಯಿಯನ್ನು, ಹಾಗೂ, ಬಾಳೆಹಣ್ಣು, ಅಥವಾ ಹಲಸಿನ ಹಣ್ಣನ್ನು ಬಡ ಬ್ರಾಹ್ಮಣರಿಗೆ ದಾನ ಮಾಡಿದರೆ ತುಂಬಾ ಒಳ್ಳೆಯದು.ಇದರಿಂದ ನಿಮ್ಮ ಮಕ್ಕಳ ಅಭಿವೃದ್ಧಿಯಾಗುತ್ತದೆ. ಸ್ವಯಂ ಪಾಕವನ್ನು ಬ್ರಾಹ್ಮಣ ದಂಪತಿಗಳಿಗೆ ದಾನ ಮಾಡಬೇಕು.ಇದರಿಂದ ದಂಪತಿ ಕಲಹ ದೂರವಾಗುತ್ತದೆ. ಹಾಗೇ ಹಾಲು, ಬೆಲ್ಲ, ತುಪ್ಪವನ್ನು ಬಡ ಬ್ರಾಹ್ಮಣರಿಗೆ ದಾನ ಮಾಡಿದರೆ ಜಾತಕ ದೋಷ ದೂರವಾಗುತ್ತದೆ.