Publish Date: Thu, 24 Sep 2020 (07:32 IST)
Updated Date: Thu, 24 Sep 2020 (07:34 IST)
ಬೆಂಗಳೂರು : ಮನೆಯಲ್ಲಿ ದಾರಿದ್ರ್ಯ ತುಂಬಿದ್ದರೆ ಲಕ್ಷ್ಮೀದೇವಿ ಮನೆಯಿಂದ ಹೊರಹೋಗುತ್ತಾಳೆ. ಇದರಿಂದ ಸಮಸ್ಯೆಗಳು ಉದ್ಭವವಾಗುತ್ತವೆ. ಮನೆಯಲ್ಲಿ ದಾರಿದ್ರ್ಯ ತುಂಬಿದ್ದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಆಹಾರ ಕೆಡುತ್ತಿರುತ್ತದೆ. ಅನ್ನ, ಸಾಂಬಾರು ಹಾಳಾಗುತ್ತದೆ. ಹಾಲು ಹಾಳಾಗುತ್ತದೆ. ಮನೆಯ ಸದಸ್ಯರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ. ಒಬ್ಬರಾದ ಮೇಲೆ ಒಬ್ಬರಿಗೆ ಆರೋಗ್ಯ ಕೆಡುತ್ತದೆ. ಮಕ್ಕಳು ಹೇಳಿದ ಮಾತು ಕೇಳದ ಹಠ ಮಾಡುತ್ತಿರುತ್ತಾರೆ. ಮನೆಯ ಯಜಮಾನಿ ಕಣ್ಣೀರಿನಿಂದ ಕೈತೊಳೆಯುತ್ತಿರುತ್ತಾರೆ.