ಸಲಹೆ : ನೀವು ಆಕೆಯೊಂದಿಗೆ ಲೈಂಗಿಕ ಕ್ರಿಯೆಯನ್ನು ನಿಲ್ಲಿಸಿಬಿಡಿ. ನಿಮ್ಮ ಮನಸ್ಸಿನಲ್ಲಿರುವ ವಿಷಯಗಳನ್ನು ಒಂದು ಬಾರಿ ಅವಳಿಗೆ ಹೇಳಿಬಿಡಿ. ಇದರಿಂದ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗಲಾರದು.
ಹಸ್ತ ಮೈಥುನದಿಂದ ಕೆಟ್ಟ ಪರಿಣಾಮಗಳಿಲ್ಲದಿದ್ದರೂ ಅದು ಒಳ್ಳೆಯ ಚಟವಲ್ಲ. ನೀವು ಆಂಟಿಯೊಂದಿಗೆ ಕುಳಿತು ಮಾತನಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.