ಪ್ರಶ್ನೆ: ಸರ್, ನನಗೆ 30 ವರ್ಷಗಳು. ನಾನು 45 ವರ್ಷದ ಆಂಟಿಯನ್ನು ಪ್ರೀತಿಸುತ್ತಿದ್ದೇನೆ. ಆಕೆಗೆ ಈಗಾಗಲೇ ಮದುವೆಯಾಗಿ 20 ವರ್ಷದ ಮಗಳಿದ್ದಾಳೆ. ಆಕೆಯೂ ನನ್ನನ್ನು ತುಂಬಾ ಪ್ರೀತಿಸುತ್ತಾಳೆ. ನಾವು ಆಗಾಗ ಹೊರಗೆ ಭೇಟಿಯಾಗುತ್ತೇವೆ.
ಆಂಟಿ ಜೊತೆಗೆ ನಾನು ನೂರಾರು ಬಾರಿ ಸಂಭೋಗ ನಡೆಸಿರುವೆ. ಈ ವಿಷಯ ತಿಳಿದಿರೋ ಅವಳು ಮಗಳೂ ಸಹ ಸುಖ ನೀಡು ಅಂತ ಬೆನ್ನು ಬಿದ್ದಿದ್ದಾಳೆ. ಹೀಗಾಗಿ ಆಂಟಿಯ ಮಗಳ ಜೊತೆಗೂ ಮಲಗುತ್ತಿರುವೆ. ಮುಂದೆ ಸಮಸ್ಯೆಯಾಗಬಹುದಾ?
ಉತ್ತರ: ಆಂಟಿಯೊಂದಿಗೆ ಅನೈತಿಕ ಸಂಬಂಧ ಹಾಗೂ ಆಕೆಯ ಮಗಳೊಂದಿಗಿನ ಅಕ್ರಮ ಸಂಬಂಧ ಕೂಡಲೇ ಕೈಬಿಡಿ. ಈ ಬಗ್ಗೆ ನೀವು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಉತ್ತಮ.
ಯಾಕೆಂದರೆ ಮುಂದೆ ಇದರಿಂದ ಅನೇಕ ಸಮಸ್ಯೆಗಳು ಎದುರಾಗಬಹುದು. ಇದರಿಂದ ತೊಂದರೆಗಳನ್ನು ನೀವು ಅನುಭವಿಸುವಂತಾಗಬಹುದು. ಆದ್ದರಿಂದ ಈ ಸಂಬಂಧವನ್ನು ಮುಂದುವರಿಸದಿರವುದೇ ಉತ್ತಮ.