Publish Date: Sat, 21 Mar 2020 (14:35 IST)
Updated Date: Sat, 21 Mar 2020 (14:37 IST)
ಪ್ರಶ್ನೆ: ನಾನು 27 ವರ್ಷದ ಯುವತಿ. ಮದುವೆಯಾಗಿ ಎರಡು ವರ್ಷಗಳಾಗಿವೆ. ಆದರೆ ನನ್ನ ಸಮಸ್ಯೆ ಏನೆಂದರೆ ಪ್ರತಿದಿನ ರಾತ್ರಿಯಾದರೆ ನನ್ನ ಪತಿಯೊಂದಿಗೆ ಸೇರಲು ಮೊದ ಮೊದಲು ಕಾತರಿಸುತ್ತಿದ್ದೆ. ಆದರೆ ಈಗೀಗ ರಾತ್ರಿ ಆದರೆ ಯಾಕಪ್ಪಾ ಕತ್ತಲಾಗ್ತಿದೆ ಎಂದು ಕೊಳ್ಳುತ್ತಿರುವೆ.
ಏಕೆಂದರೆ ಪ್ರತಿರಾತ್ರಿ ನನ್ನ ಪತಿ ಒಂದೇ ಥರ ಸುಖ ನೀಡುತ್ತಿದ್ದಾರೆ. ನನಗೆ ಮಜಾ ಸಿಗುತ್ತಿಲ್ಲ. ಇನ್ನು ಆಗಾಗ್ಗೆ ಸುಖ ನೀಡುತ್ತಿದ್ದ ಪ್ರಿಯಕರ ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದಾನೆ. ಹೇಗೆ ನನ್ನ ಕಾಮವನ್ನು ತಣಿಸಿಕೊಳ್ಳಲಿ?
ಉತ್ತರ: ಮದುವೆಯಾದ ಹೊಸತರಲ್ಲಿ ನೀವು ನಿಮ್ಮ ಪತಿಯೊಂದಿಗೆ ಕೆಲಕಾಲ ಖುಷಿಯಾಗಿದ್ದೀರಿ ಎಂಬುದು ನಿಮ್ಮ ಪ್ರಶ್ನೆಯಿಂದಲೇ ತಿಳಿದುಬರುತ್ತಿದೆ. ಆದರೆ ದಿನಗಳದಂತೆ ಒಂದೇ ಭಂಗಿಯಲ್ಲಿ ರಾತ್ರಿ ಮಾಡುವುದು ಸ್ವಾಭಾವಿಕವಾಗಿ ಬೋರ್ ಹೊಡೆಸಲು ಶುರುಮಾಡುತ್ತದೆ. ನೀವಿಗ ಅದನ್ನೇ ಹೇಳುತ್ತಿದ್ದೀರಿ. ಹಾಗಾಗಿ ಸರಸಕ್ಕೆ ಪ್ರತಿಬಾರಿ ಬೇರೆ ಸ್ಥಳ ಆಯ್ಕೆಮಾಡಿಕೊಳ್ಳಿ.
ಗಂಡ ಹೆಂಡತಿ ಕಾಮ ಕ್ರೀಡೆಯಾಡಲು ಮಲಗುವ ಕೋಣೆಗಿಂತ ಪ್ರಶಸ್ತವಾದ ಜಾಗ ಮತ್ತೊಂದಿಲ್ಲ. ವಿವಿಧ ಭಂಗಿ ಹಾಗೂ ಮೊದಲಿನ ಆಟ ಆಡುವ ಮೂಲಕ ಸುಖ ಜೀವನ ನಡೆಸಲು ಯತ್ನಿಸಿ. ಮದುವೆಯಾದ ಮೇಲೆ ಅನೈತಿಕ, ಅಕ್ರಮ ಸಂಬಂಧ ಇಟ್ಟುಕೊಂಡರೆ ಅದು ನಿಮಗೆ ಮಾರಕ.