ವಿಚ್ಛೇದನ ಪಡೆಯದೇ ಮಗು ಕರುಣಿಸಿ ಎರಡನೇ ಮದುವೆಯಾದನ ಕಥೆ ಏನಾಯ್ತು?

Webdunia
ಬುಧವಾರ, 11 ಮಾರ್ಚ್ 2020 (11:33 IST)
ಪ್ರಶ್ನೆನನಗೆ ಮದುವೆಯಾಗಿ ಈಗಾಗಲೇ ಐದು ವರ್ಷಗಳಾಗಿವೆ. ನನಗೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಹಾಡುವುದೆಂದರೆ ತುಂಬಾ ಖುಷಿ. ಹೀಗೆ ನಾನು ಪಾಲ್ಗೊಳ್ಳುವ ಹಲವು ಕಾರ್ಯಕ್ರಮಗಳಿಗೆ ಯುವತಿಯೊಬ್ಬಳು ತಪ್ಪದೇ ಬರುತ್ತಿದ್ದಳು.

ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದೇವೆ. ನಾವಿಬ್ಬರೂ ಸರಕಾರಿ ನೌಕರರು ಇರುವೆವು. ನನ್ನ ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ಯುವತಿಗೆ ಒಂದು ಮಗುವಿದೆ. ನನ್ನ ಅನೈತಿಕ ಸಂಬಂಧ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಪರಿಹಾರ ತಿಳಿಸಿ.

ಉತ್ತರ ಮೊದಲ ಪತ್ನಿ ಬದುಕಿರುವಾಗ ಅಥವಾ ವಿಚ್ಛೇದನ ಪಡೆಯದೇ ಎರಡನೇ ಮದುವೆ ಮಾಡಿಕೊಳ್ಳುವಂತಿಲ್ಲ. ಇಬ್ಬರೂ ಸರಕಾರಿ ನೌಕರರಾಗಿದ್ದರೂ ಏಕೆ ಇಂಥ ರಿಸ್ಕ್ ತೆಗೆದುಕೊಂಡಿದ್ದೀರಿ ಎನ್ನೋದು ಗೊತ್ತಾಗುತ್ತಿಲ್ಲ. ಹಿರಿಯರಿಂದ ಯುವತಿಗೆ  ಮಾರ್ಗದರ್ಶನ ಕೊಡಿಸಿ. ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ
Show comments