Publish Date: Wed, 11 Mar 2020 (11:29 IST)
Updated Date: Wed, 11 Mar 2020 (11:30 IST)
ಪ್ರಶ್ನೆ : ನಾನು 28 ವರ್ಷದ ವ್ಯಕ್ತಿ. ನನಗೆ ಇತ್ತೀಚೆಗಷ್ಟೇ ಮದುವೆಯಾಯ್ತು. ಆದರೆ ನನ್ನ ಹೆಂಡತಿಯ ದೇಹ ಚಿಕ್ಕದಿದೆ ಮತ್ತು ಚಿಕ್ಕಗುಪ್ತಾಂಗ ಹೊಂದಿರುವಂತೆ ಕಾಣಿಸುತ್ತದೆ. ಆದ್ದರಿಂದ ಮದುವೆಯ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ.
ನಾವು ಸಂಭೋಗ ನಡೆಸಲು ಪಯತ್ನಿಸಿದಾಗ ಆಕೆ ನೋವು ಅನುಭವಿಸುತ್ತಿದ್ದಳು. ವೈದ್ಯರ ಸಲಹೆಯಂತೆ ನಾನು ಜೆಲ್ ನ್ನು ಬಳಸಿದ್ದೆ. ಆದರೂ ಏನು ಪ್ರಯೋಜನವಾಗಲಿಲ್ಲ.
ಉತ್ತರ: ಗುಪ್ತಾಂಗ ಚಿಕ್ಕದಾಗಿದೆ ಎಂದು ನೀವು ಭಾವಿಸಬಹುದು. ಆದರೆ ಕನಿಷ್ಟ 2 ಬೆರಳು ಪ್ರವೇಶಿಸುವಷ್ಟು ವಿಸ್ತಾರವಾಗಿರುತ್ತದೆ.
ನೀವು ಸ್ಥಳೀಯ ವೈದ್ಯರ ಸಲಹೆ ಪಡೆದು ಜೆಲ್ ಖರೀದಿಸಿ ನೀವು ಹೆಂಡತಿಯ ಜೊತೆ ಲೈಂಗಿಕತೆ ಹೊಂದುವ 15 ನಿಮಿಷದ ಮೊದಲು ಗುಪ್ತಾಂಗ ಪ್ರದೇಶಕ್ಕೆ ಹಚ್ಚಿ ನಿಮ್ಮ ಬೆರಳನ್ನು ಹಾಕಿ ಇದರಿಂದ ಆಕೆಗೆ ನೋವಾಗುವುದಿಲ್ಲ.
ಹಾಗೇ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.