Select Your Language

Notifications

webdunia
webdunia
webdunia
webdunia

ನಿತ್ಯ ತಡರಾತ್ರಿಯೇ ಪತ್ನಿ ತನ್ನ ಗಂಡನ ಬಟ್ಟೆ ಬಿಚ್ಚೋದು ಏಕೆ?

ಕಪಲ್ ರೋಮ್ಯಾನ್ಸ್
ಪ್ರಶ್ನೆನನಗೆ 22 ವರ್ಷಗಳು. ನನ್ನ ಪತ್ನಿಗೆ 20 ವರ್ಷನಾವು ಮದುವೆಯಾಗಿ 10 ತಿಂಗಳಾಗಿವೆನನ್ನ ಪತ್ನಿ ನಾನು ನಿದ್ದೆ ಮಾಡುವಾಗ ಮಧ್ಯರಾತ್ರಿ 1 ಅಥವಾ 2 ಗಂಟೆಗೆ ಎಬ್ಬಿಸುತ್ತಾಳೆ. ತಡರಾತ್ರಿ ಸಂಭೋಗಿಸುವ ಅಭ್ಯಾಸ ಮಾಡಿಕೊಂಡಿದ್ದಾಳೆ

 

 ಪರಿಸ್ಥಿತಿಯನ್ನು ನಾನು ಹೇಗೆ ನಿಭಾಯಿಸಲಿನನಗೆ ಸಾಕಷ್ಟು ನಿದ್ದೆ ಮಾಡೋ ಅಭ್ಯಾಸವಿದೆ

ಉತ್ತರ: ನೀವು ಇಬ್ಬರೂ ಸಂಜೆ ವೇಳೆ ಸ್ವಲ್ಪ ಮುಂಚಿತವಾಗಿ ಮಲಗಲು ಕಲಿಯಿರಿ. ಹಾಗೇ ನಿಮ್ಮ ಪತ್ನಿಗೆ ಸೂಕ್ತವಾದ ಲೈಂಗಿಕತೆ ಹೊಂದಲು ಸಮಯವನ್ನು ನಿಗದಿಪಡಿಸಿ. ನಿಮ್ಮದೇನೂ ದೊಡ್ಡ ಸಮಸ್ಯೆ ಅಲ್ಲ. ಪತ್ನಿಯ ಸಂಸಾರ ಸುಖಕ್ಕಾಗಿ ಒಂದಷ್ಟು ನಿದ್ದೆ ಕಡಿಮೆ ಮಾಡಿ ಖುಷಿಪಡಿ.

ಈ ಬಗ್ಗೆ ನೀವು ಅವಳ ಬಳಿ ಚರ್ಚಿಸಿ ಸರಿಯಾದ ಸಮಯವನ್ನು ನಿಗದಿಪಡಿಸಿಕೊಳ್ಳಬಹುದು. ಹೊಂದಿಕೊಂಡು ಬಾಳಿ ಸ್ವರ್ಗ ಸುಖ ಅನುಭವಿಸಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಜಾತ್ರೆಯಲ್ಲಿ ಸಿಕ್ಕ ಹಳೇ ಲವರ್ ಬೆಡ್ ರೂಮಿಗೆ ಕರೆದು ಮಾಡಿದ್ದೇನು?