ಪತ್ನಿಯ ಗುಪ್ತಾಂಗಕ್ಕೆ ಜೆಲ್ ಹಚ್ಚಬಹುದಾ?

Webdunia
ಬುಧವಾರ, 11 ಮಾರ್ಚ್ 2020 (11:29 IST)
ಪ್ರಶ್ನೆ : ನಾನು 28 ವರ್ಷದ ವ್ಯಕ್ತಿನನಗೆ ಇತ್ತೀಚೆಗಷ್ಟೇ ಮದುವೆಯಾಯ್ತುಆದರೆ ನನ್ನ ಹೆಂಡತಿಯ ದೇಹ ಚಿಕ್ಕದಿದೆ ಮತ್ತು ಚಿಕ್ಕಗುಪ್ತಾಂಗ ಹೊಂದಿರುವಂತೆ ಕಾಣಿಸುತ್ತದೆಆದ್ದರಿಂದ ಮದುವೆಯ ಮೊದಲ ರಾತ್ರಿ ಸಂಭೋಗಿಸಲು ಆಗಲಿಲ್ಲ
 

ನಾವು ಸಂಭೋಗ ನಡೆಸಲು ಪಯತ್ನಿಸಿದಾಗ ಆಕೆ ನೋವು ಅನುಭವಿಸುತ್ತಿದ್ದಳುವೈದ್ಯರ ಸಲಹೆಯಂತೆ ನಾನು ಜೆಲ್ ನ್ನು ಬಳಸಿದ್ದೆಆದರೂ ಏನು ಪ್ರಯೋಜನವಾಗಲಿಲ್ಲ 

ಉತ್ತರ: ಗುಪ್ತಾಂಗ ಚಿಕ್ಕದಾಗಿದೆ ಎಂದು ನೀವು ಭಾವಿಸಬಹುದು. ಆದರೆ ಕನಿಷ್ಟ 2 ಬೆರಳು ಪ್ರವೇಶಿಸುವಷ್ಟು ವಿಸ್ತಾರವಾಗಿರುತ್ತದೆ.
ನೀವು ಸ್ಥಳೀಯ ವೈದ್ಯರ ಸಲಹೆ ಪಡೆದು ಜೆಲ್ ಖರೀದಿಸಿ ನೀವು ಹೆಂಡತಿಯ ಜೊತೆ ಲೈಂಗಿಕತೆ ಹೊಂದುವ 15 ನಿಮಿಷದ ಮೊದಲು ಗುಪ್ತಾಂಗ ಪ್ರದೇಶಕ್ಕೆ ಹಚ್ಚಿ ನಿಮ್ಮ ಬೆರಳನ್ನು ಹಾಕಿ ಇದರಿಂದ ಆಕೆಗೆ ನೋವಾಗುವುದಿಲ್ಲ.

ಹಾಗೇ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಮುಂದಿನ ಸುದ್ದಿ