Select Your Language

Notifications

webdunia
webdunia
webdunia
webdunia

ವರ್ಷದಲ್ಲಿ ನೂರು ಸಲ ಪಕ್ಕದ ಮನೆ ಹುಡುಗಿ ಜೊತೆ ಹುಡುಗನ ಕಾಮದಾಟ ; ಪ್ರೇಯಸಿ ಅಕ್ಕನಿಗೂ ಸುಖ ನೀಡೋದಾ

ಕಪಲ್ ರೋಮ್ಯಾನ್ಸ್
ಪ್ರಶ್ನೆ: ನನ್ನ ಹೆಸರು, ಊರು ಬೇಡ. ನನ್ನ ಪ್ರಾಬ್ಲಂ ಏನೆಂದರೆ, ನಾನು ನನ್ನ ಪಕ್ಕದ ಮನೆಯ ಯುವತಿಯೊಂದಿಗೆ ಪ್ರೀತಿ ಮಾಡುತ್ತಿರುವೆ. ಆಕೆಯ ಮನೆಯಲ್ಲಿ ಯಾರೂ ಇಲ್ಲದಾಗ ನಾನು ಮತ್ತು ನನ್ನ ಪ್ರೇಯಸಿ ಒಬ್ಬರಿಗೊಬ್ಬರು ಸಂಭೋಗ ನಡೆಸುತ್ತಿದ್ದೇವೆ. ವರ್ಷದಲ್ಲಿ ನೂರಕ್ಕೂ ಹೆಚ್ಚು ಸಲ ಮಿಲನ ಸುಖ ಅನುಭವಿಸಿದ್ದೇವೆ.
 

ಆದರೆ ಒಂದು ದಿನ ಅವರ ಮನೆಯಲ್ಲಿ ನಾನು ಮತ್ತು ನನ್ನ ಪ್ರೇಯಸಿ ರತಿಕ್ರೀಡೆ ಆಡುತ್ತಿದ್ದೇವು. ಆಗ  ಊರಿಗೆ ಹೋಗಿದ್ದ ಅವಳ ಅಕ್ಕ ಏಕಾಏಕಿಯಾಗಿ ಮನೆಗೆ ಬಂದಳು. ಅವಳು ಕಿಟಕಿ ಬಳಿ ನಿಂತು ನಮ್ಮ ರತಿಕ್ರೀಡೆಯನ್ನು ನೋಡಿದಳು. ಇದರಿಂದ ನಾನು ತುಂಬಾ ಭಯದಲ್ಲಿದ್ದೇನೆ. ಮನೆ ಮಂದಿಗೆ ವಿಷ ತಿಳಿಸೋದಾಗಿ ಹೆದರಿಸಿ ನನ್ನಿಂದ ಆಕೆಯ ಅಕ್ಕನೂ ಸುಖ ಪಡೆದುಕೊಳ್ಳುತ್ತಿದ್ದಾಳೆ. ಮುಂದೆ ಏನಾಗುತ್ತೋ ಅನ್ನೋ ಹೆದರಿಕೆ ಕಾಡುತ್ತಿದೆ. ಇದಕ್ಕೆ ಪರಿಹಾರ ತಿಳಿಸಿ.

ಉತ್ತರಮದುವೆಗೂ ಮೊದಲು ನೀವು ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡಿರುವುದು ತಪ್ಪು. ದುಡಿದು ಉತ್ತಮ ಸಂಸಾರ ನಡೆಸುವುದನ್ನು ಬಿಟ್ಟು ಬೇರೆ ಮನೆಯ ಯುವತಿಯನ್ನು ಅನುಭವಿಸುತ್ತಿರುವುದು ಮಹಾತಪ್ಪು. ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದ್ದರೆ  ನಿಮ್ಮ ಪ್ರೇಯಸಿಯನ್ನು ಮದುವೆಯಾಗಿ.

ನಿಮ್ಮ ರತಿಕ್ರೀಡೆಯನ್ನು ನೋಡಿರುವ ಅವಳ ಅಕ್ಕನ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ನಿಮ್ಮ ಪ್ರೇಯಸಿಯನ್ನೇ ಮದುವೆಯಾಗಿ ಆನಂದವಾಗಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಗುಪ್ತಾಂಗಕ್ಕೆ ಬೆರಳು ತೂರಿದರೆ ಕನ್ಯಾಪೊರೆ ಹರಿಯುತ್ತದೆಯೇ?