Publish Date: Sat, 22 Feb 2020 (17:26 IST)
Updated Date: Sat, 22 Feb 2020 (17:28 IST)
ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಮೂರು ವರ್ಷ ಆಗಿವೆ. ನೋಡೋಕೆ ಸುಂದರವಾಗಿದ್ದಾಳೆ. ಆಕೆಯ ಗಂಡನಿಗೆ ಈಚೆಗೆ ಆರೋಗ್ಯ ತುಂಬಾ ಹದಗೆಟ್ಟಿದೆ. ಹೀಗಾಗಿ ಆಕೆ ನನ್ನಿಂದ ಆಸ್ಪತ್ರೆಯಲ್ಲಿ ಸಹಾಯ ಪಡೆದುಕೊಂಡಿದ್ದಳು. ಆಕೆಯ ಗಂಡನ ಆರೋಗ್ಯ ಸುಧಾರಿಸುವ ಲಕ್ಷಣಗಳಿಲ್ಲ.
ಇದರಿಂದ ನೋವಿನಲ್ಲಿರುವ ಆಕೆಯನ್ನ ನಾನು ಸಂತೈಸಿದ್ದೆ. ಅವಳು ಅಳುತ್ತಾ ಕುಳಿತಾಗ ನಾನು ಅವಳ ಕಣ್ಣೀರು ಒರೆಸಿದೆ. ಒಮ್ಮೆ ಅವಳು ನನ್ನ ಕೈಗಳನ್ನು ಹಿಡಿದು ತನ್ನ ಕೆನ್ನೆಗೆ ಸವರಿಸಿಕೊಂಡಳು. ಆ ಬಳಿಕ ತನ್ನ ಸ್ತನಗಳ ಮೇಲೆ ನನ್ನ ಕೈಗಳನ್ನು ಇಟ್ಟುಕೊಂಡು ಕಾಮದಾಟಕ್ಕೆ ಸಿಗ್ನಲ್ ನೀಡಿದಳು. ನಾವಿಬ್ಬರೂ ಭರ್ಜರಿಯಾಗಿ ಸುಖಪಟ್ಟಿದ್ದೇವೆ.
ಇದಾಗಿ ವರ್ಷವಾಗುತ್ತಿದ್ದರೂ ಅಂದಿನಿಂದ ನಾವಿಬ್ಬರೂ ವಾರದಲ್ಲಿ ಮೂರ್ನಾಲ್ಕು ಸಲ ಕಾಮಸುಖ ಅನುಭವಿಸುತ್ತಿದ್ದೇವೆ. ಇದರಿಂದ ಮುಂದೆ ಏನಾದರೂ ತೊಂದರೆ ಆಗಬಹುದಾ?
ಉತ್ತರ: ನಮ್ಮ ಸುತ್ತಮುತ್ತ ಇಂತಹ ಹಲವು ಘಟನೆಗಳು, ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇನ್ನೊಬ್ಬರ ಮನೆಯ ಹೆಂಡತಿಯನ್ನು ಅಷ್ಟಾಗಿ ಗಮನಿಸುವುದು ಅವಳೊಂದಿಗೆ ಅಕ್ರಮ ಸಂಬಂಧ ಹೊಂದುವುದು ಸರಿಯಲ್ಲ. ನೀವು ಅವಳ ಮೇಲೆ ಮೋಹಗೊಂಡಿದ್ದೀರಾ? ಸ್ಪಷ್ಟವಾಗುತ್ತಿಲ್ಲ. ಅವಳಿಗೆ ಹೆಚ್ಚು ಕಾಮ ಸುಖ ಬೇಕಿರಬಹುದು. ಅದನ್ನು ನಿಮ್ಮಿಂದ ಪಡೆದುಕೊಳ್ತಿದ್ದಾರೆ.
ಒಂದು ವೇಳೆ ಆಕೆಯ ಗಂಡನಿಗೆ ಅಥವಾ ಆಕೆಯ ಕಡೆಯವರಿಗೆ ನಿಮ್ಮ ಅಪವಿತ್ರ ದಂಧೆಯ ಬಗ್ಗೆ ತಿಳಿದರೆ ಅವರ ಕುಟುಂಬವೇ ಒಡೆದುಹೋಗುತ್ತದೆ. ಅವರ ಎರಡೂ ಕುಟುಂಬಗಳೂ ಬೇರೆಯಾಗುತ್ತವೆ ಎಂಬುದನ್ನು ನೆನಪಿಡಿ. ಆಕೆಯ ಗಂಡನ ಅನಾರೋಗ್ಯದ ನೆಪ ಮಾಡಿಕೊಂಡು ಅವಳ ತೆಕ್ಕೆಯಲ್ಲಿ ಬೀಳಬೇಡಿ.