Publish Date: Sun, 23 Feb 2020 (15:25 IST)
Updated Date: Sun, 23 Feb 2020 (15:27 IST)
ಪ್ರಶ್ನೆ : ಸರ್, ನಾನು ಮದುವೆಯಾಗಿರೋ ಗಂಡ ಹಾಗೂ ಆತನ ಸಹೋದರ ಇಬ್ಬರೂ ಅವಳಿ ಜವಳಿ. ಒಂದೇ ಥರ ಇದ್ದಾರೆ. ನಾವೆಲ್ಲ ಒಟ್ಟಿಗೆ ಇದ್ದೇವೆ. ನನ್ನ ಗಂಡ ಅಂತ ತಿಳಿದು ಆತನ ಅಣ್ಣನ ಜೊತೆ ನಾನು ಸಂಭೋಗ ನಡೆಸಿದ್ದೇನೆ. ಆತನೂ ಭರ್ಜರಿಯಾಗಿ ಸುಖ ನೀಡುತ್ತಿದ್ದಾನೆ.
ಹತ್ತಾರು ಸಲ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಆತನ ವರ್ತನೆಯಿಂದ ನನಗೆ ಆತ ನನ್ನ ಗಂಡ ಅಲ್ಲ ಅನ್ನೋದು ತಿಳಿಯಿತು. ಆದರೂ ಗಂಡನ ಅಣ್ಣ ವಾರದಲ್ಲಿ ಎರಡ್ಮೂರು ಸಲ ಈಗಲೂ ನನ್ನೊಂದಿಗೆ ಸಂಭೋಗ ನಡೆಸುತ್ತಿದ್ದಾನೆ. ಇದರಿಂದ ನನಗೆ ಹೆದರಿಕೆ ಶುರುವಾಗಿದೆ.
ಉತ್ತರ : ನೀವು ಆತನ ಜೊತೆ ಸಂಬಂಧ ಹೊಂದುವ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕಿತ್ತು. ಇಲ್ಲ ಆತ ನಿಮ್ಮ ಪತಿಯಲ್ಲ ಎಂದು ತಿಳಿದ ನಂತರ ದೂರ ಇರಬೇಕಿತ್ತು.
ಆದರೆ ಇನ್ನು ಮುಂದೆಯಾದರೂ ಗಂಡನ ಸಹೋದರನ ಜೊತೆ ಸಂಭೋಗ ನಡೆಸುವುದನ್ನು ನಿಲ್ಲಿಸಿ. ಈ ವಿಚಾರ ನಿಮ್ಮ ಪತಿಗೆ ತಿಳಿಸಬಾರದೆಂದು ಕೇಳಿಕೊಳ್ಳಿ. ನೀವು ಕೂಡ ನಿಮ್ಮ ಗಂಡನಿಗೆ ನಿಯತ್ತಾಗಿ ಇರಿ.