Webdunia - Bharat's app for daily news and videos

Install App

ಕಾಮ ಪಾಠ ಈ ವಯಸ್ಸಲ್ಲಿ ಕಲಿಯಬೇಕಾ?

Webdunia
ಬುಧವಾರ, 19 ಫೆಬ್ರವರಿ 2020 (21:18 IST)
ಹರೆಯಕ್ಕೆ ಬಂದಾಗ ಹುಡುಗಹುಡುಗಿಯರಲ್ಲಿ ಸಹಜವಾಗಿಯೇ ರೋಮ್ಯಾನ್ಸ್, ಸಂಭೋಗದ ಕುರಿತು ಅತೀವ ಆಸಕ್ತಿ ಹೆಚ್ಚಿರುತ್ತದೆ. ಆದರೆ ವಯಸ್ಸಲ್ಲಿ  ಕಾಮ ಪಾಠ ಅಥವಾ ಕುರಿತಾದ ಕುತೂಹಲ ಭವಿಷ್ಯವನ್ನೇ ಹಾಳು ಮಾಡಬಲ್ಲದು
 
ಹೊತ್ತಿಲ್ಲದ ಹೊತ್ತಿನಲ್ಲಿ ಊಟ ಮಾಡಿದರೆ ಹೇಗೆ ನಮ್ಮ ದೇಹಕ್ಕೆ ಅಜೀರ್ಣವಾಗಿ ಹೊಟ್ಟೆ ನೋವು ಕಾಡುತ್ತದೆಯೋ ಅದೇ ಮಾದರಿಯಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿ ಯುವಕಯುವತಿಯರು ಕಾಮದ ಬಗ್ಗೆ ಯೋಚನೆ ಮಾಡಬಾರದು

ಒಂದು ವೇಳೆ ಚಿಕ್ಕ ವಯಸ್ಸಿನಲ್ಲಿಯೇ ವಯೋಸಹಜ ಅಥವಾ ಕುತೂಹಲಕ್ಕಾಗಿ ಸಂಭೋಗ ನಡೆಸಿದರೆ ದೈಹಿಕ ಸಮಸ್ಯೆಗಳು ಜತೆ ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಂತ ಅಧ್ಯಯನಗಳ ವರದಿಗಳು ಹೇಳಿವೆ  

ಸುಂದರ ಭವಿಷ್ಯ ಹಾಗೂ ದಾಂಪತ್ಯ ಜೀವನ ಸದಾ ಸುಖವಾಗಿರಬೇಕಾದರೆ ಎಳೆಯ ವಯಸ್ಸಿನಲ್ಲಿ ಕಾಮದಿಂದ ದೂರ ಇರಬೇಕು. ಇದರಿಂದ ಎಲ್ಲ ರೀತಿಯಿಂದಲೂ ಅನೂಕೂಲತೆಗಳು ಇವೆ ಎಂದು ಹೇಳಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ