Publish Date: Wed, 19 Feb 2020 (12:46 IST)
Updated Date: Wed, 19 Feb 2020 (12:47 IST)
ಯುವಕರು ಹಾಗೂ ಯುವತಿಯರು ತಮ್ಮ ಸಂಗಾತಿ ಬಗ್ಗೆ ಹಲವು ಆಸೆ, ನಿರೀಕ್ಷೆ ಹೊಂದಿರುತ್ತಾರೆ.
ಹುಡುಗರಂತೂ ತಮ್ಮ ಹುಡುಗಿ ಬಗ್ಗೆ ಅನೇಕ ಕಲ್ಪನೆಗಳನ್ನಿಟ್ಟುಕೊಂಡಿರುತ್ತಾರೆ. ಅವಳು ಸ್ಲಿಮ್ ಆಗಿರಬೇಕು. ವೈಟ್ ಕಲರ್ ಇರಬೇಕು. ಆಕರ್ಷಕವಾಗಿರಬೇಕು, ಲುಕ್ ಇರಬೇಕು, ಹೈಟ್ ಇರಬೇಕು ಎಂದು ಕನಸು ಕಂಡಿರುತ್ತಾರೆ.
ಬಹುತೇಕ ಯುವಕರಿಗೆ ಯುವತಿಯರ ಸ್ತನಗಳು ತುಸು ದಪ್ಪ ಇದ್ದರೆ ಯುವಕರು ಅವನ್ನು ಹೆಚ್ಚು ಲೈಕ್ ಮಾಡುತ್ತಾರೆ. ಇದು ಮಹಿಳೆಯರ ಲಕ್ಷಣ ಎಂದು ಅವರು ಅಂದುಕೊಳ್ಳುತ್ತಾರಂತೆ. ಅಷ್ಟೇ ಅಲ್ಲ, ಅಂತಹ ಯುವತಿಯ ಜತೆಗೆ ಹೆಚ್ಚು ಲೈಂಗಿಕ ಬಯಕೆಯಾಗುತ್ತದಂತೆ. ಹೀಗಂತ ಲೈಂಗಿಕ ತಜ್ಞರು ಹೇಳುತ್ತಾರೆ. ಹಾಗಾಗಿ ಇನ್ನು ಮುಂದೆ ಮದುವೆ ಆಗೋ ಯುವತಿಯರು ಯೋಚಿಸುವುದು ಒಳ್ಳೆಯದು! ಐದು ಫೂಟ್ ಗಿಂತ ತುಸು ಎತ್ತರವಿದ್ದರಂತೂ ಹುಡುಗರು ಅಂಥ ಹುಡುಗಿಯರನ್ನೇ ಹೆಚ್ಚಾಗಿ ಇಷ್ಟಪಡುತ್ತಾರಂತೆ.