ಮ್ಯಾನೇಜರ್ ಗೆ ಸುಖ ನೀಡು ಅಂತ ಹೆಂಡತಿಗೆ ಗಂಡನೇ ಪ್ರಾಣ ತಿನ್ನೋದಾ

Webdunia
ಬುಧವಾರ, 19 ಫೆಬ್ರವರಿ 2020 (13:57 IST)
ಪ್ರಶ್ನೆ:  ನನ್ನ ಮದುವೆಯಾಗಿ ಐದು ವರ್ಷಗಳಾಗಿವೆ. ಒಂದು ಮಗುವಿದೆ.  ನನ್ನ ಗಂಡ ಖಾಸಗಿ ಕಂಪನಿಯೊಂದರಲ್ಲಿ ಇದ್ದಾರೆ. ಈಗ ಅಲ್ಲಿ ಹೊಸ ಮ್ಯಾನೇಜರ್ ಬಂದಿದ್ದಾರೆ. ಗಂಡನ ಕಚೇರಿಯಲ್ಲಿನ ಮ್ಯಾನೇಜರ್ ಈಗ ನನ್ನ ಜೊತೆ ಮಲಗೋಕೆ ಸ್ಕೆಚ್ ಹಾಕ್ತಿದ್ದಾರೆ.

ನನ್ನ ಗಂಡನಿಗೆ ನಿತ್ಯ ಮದ್ಯ ಕುಡಿಸಿ ಮನೆಗೆ ಕರೆದುಕೊಂಡು ಬರುತ್ತಿದ್ದಾರೆ. ಪತಿ ನನಗೆ ಆತನ ಮ್ಯಾನೇಜರ್ ಜೊತೆ ಲೈಂಗಿಕ ಕ್ರಿಯೆ ನಡೆಸು ಅಂತ ಒತ್ತಾಯಿಸುತ್ತಿದ್ದಾನೆ.

ಉತ್ತರ : ನಿಮ್ಮ ಗಂಡ ನಿಮ್ಮ ಭವಿಷ್ಯ ರೂಪಿಸೋದನ್ನು ಬಿಟ್ಟು ಹಾಳು ಮಾಡೋದಕ್ಕೆ ಮುಂದಾಗಿದ್ದಾನೆ. ಕೂಡಲೇ ಜಾಗೃತರಾಗಿ. ಗಂಡನೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ಮ್ಯಾನೇಜರ್ ಜೊತೆಗಿನ ಸಹವಾಸ ಬಿಡುವಂತೆ ತಿಳಿಸಿ.

ಮನೆಗೆ ಮ್ಯಾನೇಜರ್ ಬರೋದು ಬೇಡ ಅಂತ ತಿಳಿಸಿ. ಕೆಲಸ ಬಿಡೋದಕ್ಕೆ ತಿಳಿಸಿ. ಬಿಡದಿದ್ದರೆ ಅಥವಾ ನಿಮಗೆ ಸ್ಪಂದಿಸದಿದ್ದರೆ ಕೆಲವು ದಿನಗಳ ವರೆಗೆ ನೀವು ಗಂಡನಿಂದ ದೂರವಿರಿ. ಅದಕ್ಕೂ ಬಗ್ಗದಿದ್ದರೆ ಕಾನೂನು ಸಲಹೆ ಪಡೆದುಕೊಳ್ಳಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಮುಂದಿನ ಸುದ್ದಿ