Publish Date: Tue, 31 Dec 2019 (15:36 IST)
Updated Date: Tue, 31 Dec 2019 (15:39 IST)
ಪ್ರಶ್ನೆ: ಮಹಿಳೆಯರು ಅಥವಾ ಪುರುಷರು ಹಸ್ತಮೈಥುನದಲ್ಲಿ ದಿನನಿತ್ಯ ತೊಡಗಿದರೆ ಮಕ್ಕಳು ಆಗೋದಿಲ್ಲವಾ?
ಉತ್ತರ : ಲೈಂಗಿಕ ಆಸಕ್ತಿ ಕುಗ್ಗುವುದಕ್ಕೆ ಅಥವಾ ಮಕ್ಕಳು ಆಗದಿರೋದಕ್ಕೆ ಹಸ್ತಮೈಥುನ ಬಹುತೇಕ ಸಮಯದಲ್ಲಿ ಕಾರಣ ಆಗೋದಿಲ್ಲ. ಕೆಲವೊಂದು ಬಾರಿ ಮಕ್ಕಳಾಗದಿದ್ದರೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಿ.