Publish Date: Mon, 30 Dec 2019 (14:20 IST)
Updated Date: Mon, 30 Dec 2019 (14:22 IST)
ಪ್ರಶ್ನೆ: ಸರ್, ನನ್ನ ಮುಂದಿನ ಭವಿಷ್ಯ ಏನೆಂದು ಯೋಚಿಸಿಕೊಂಡು ಕೊರಗುತ್ತಿದ್ದೇನೆ. ಏಕೆಂದರೆ ನನ್ನ ಅಳಿಯ- ಸೊಸೆಯ ಮದುವೆ 7 ವರ್ಷಗಳ ಹಿಂದೆ ಆಯಿತು.
ಆದರೆ ಮದುವೆಯಾಗಿ ಏಳು ವರ್ಷಗಳಾದರೂ ಸೊಸೆಗೆ ಮಕ್ಕಳಾಗಲಿಲ್ಲ. ಹೀಗಾಗಿ ಸೊಸೆ ನನ್ನ ಜತೆ ಪ್ರೀತಿ ಮಾಡೋಕೆ ಶುರುಮಾಡಿದಳು. ನಾನು ಆರಂಭದಲ್ಲಿ ಇದಕ್ಕೆ ವಿರೋಧ ಮಾಡಿದೆ.
ಆದರೆ ಅವಳ ಕಡೆಗೆ ನಾನೂ ಕ್ರಮೇಣ ಆಸಕ್ತಿ ಹೊಂದಿ ನಾವಿಬ್ಬರೂ ನಿತ್ಯ ಸೇರೋಕೆ ಶುರುಮಾಡಿದ್ವಿ. ಈಗ ನಾನು ಗರ್ಭಿಣಿಯಾಗಿದ್ದೇನೆ ಅಂತಿದ್ದಾಳೆ. ಅವಳಿಗೆ ದೇವಸ್ಥಾನವೊಂದರಲ್ಲಿ ತಾಳಿ ಕಟ್ಟಿರುವೆ. ಈ ವಿಷಯವನ್ನು ಅಳಿಯನಿಗೆ ಹೇಗೆ ಹೇಳಲಿ?
ಉತ್ತರ: ನಿಮ್ಮ ಆಕರ್ಷಣೆ ಹಾಗೂ ಕಾಮಕ್ಕಾಗಿ ನಿಮ್ಮ ಸ್ವಂತ ಸೊಸೆ - ಅಳಿಯನಿಗೆ ನೀವು ಮೋಸ ಮಾಡಿದ್ದೀರಿ. ಮೋಸ ಮಾಡುವಾಗ ಚಿಂತೆ ಮಾಡದ ನೀವು ಈಗ ಅವಳೊಂದಿಗೆ ಅವಳ ಮನೆಯಲ್ಲೇ ಸಂಸಾರ ಮಾಡುವ ಬಯಕೆಯನ್ನು ಏಕೆ ವ್ಯಕ್ತಪಡಿಸುತ್ತಿರುವಿರಿ.
ಆದರೂ ನೈತಿಕವಾಗಿ ಹಾಗೂ ಕಾನೂನು ಪ್ರಕಾರ ನೀವು ಮಾಡಿದ್ದು ತಪ್ಪು. ನಿಮ್ಮ ಸೊಸೆಯನ್ನು ಅವರಷ್ಟಕ್ಕೆ ಬಿಟ್ಟುಬಿಡಿ. ಒಪ್ಪಿಗೆ ಪಡೆದು ಅಥವಾ ಸಮ್ಮತಿ ಇಲ್ಲದೇ ಹಾಗೂ ಪತ್ನಿ ಜೀವಂತ ಇರೋವಾಗ ನೀವು ಮತ್ತೊಂದು ಮದುವೆಯಾಗಿರುವುದು ಸರಿಯಲ್ಲ.