ಅಳಿಯನಿಗೆ ಮಕ್ಕಳಾಗಿಲ್ಲ ಅಂತ ಸೊಸೆಯನ್ನೇ ಗರ್ಭಿಣಿ ಮಾಡಿದ ಮಾವ

Webdunia
ಸೋಮವಾರ, 30 ಡಿಸೆಂಬರ್ 2019 (14:20 IST)
ಪ್ರಶ್ನೆ: ಸರ್, ನನ್ನ ಮುಂದಿನ ಭವಿಷ್ಯ ಏನೆಂದು ಯೋಚಿಸಿಕೊಂಡು ಕೊರಗುತ್ತಿದ್ದೇನೆ. ಏಕೆಂದರೆ ನನ್ನ ಅಳಿಯ- ಸೊಸೆಯ ಮದುವೆ 7 ವರ್ಷಗಳ ಹಿಂದೆ ಆಯಿತು.

ಆದರೆ ಮದುವೆಯಾಗಿ ಏಳು ವರ್ಷಗಳಾದರೂ ಸೊಸೆಗೆ ಮಕ್ಕಳಾಗಲಿಲ್ಲ. ಹೀಗಾಗಿ ಸೊಸೆ ನನ್ನ ಜತೆ ಪ್ರೀತಿ ಮಾಡೋಕೆ ಶುರುಮಾಡಿದಳು. ನಾನು ಆರಂಭದಲ್ಲಿ ಇದಕ್ಕೆ ವಿರೋಧ ಮಾಡಿದೆ.

ಆದರೆ ಅವಳ ಕಡೆಗೆ ನಾನೂ ಕ್ರಮೇಣ ಆಸಕ್ತಿ ಹೊಂದಿ ನಾವಿಬ್ಬರೂ ನಿತ್ಯ ಸೇರೋಕೆ ಶುರುಮಾಡಿದ್ವಿ. ಈಗ ನಾನು ಗರ್ಭಿಣಿಯಾಗಿದ್ದೇನೆ ಅಂತಿದ್ದಾಳೆ. ಅವಳಿಗೆ  ದೇವಸ್ಥಾನವೊಂದರಲ್ಲಿ  ತಾಳಿ ಕಟ್ಟಿರುವೆ. ಈ ವಿಷಯವನ್ನು ಅಳಿಯನಿಗೆ ಹೇಗೆ ಹೇಳಲಿ?

ಉತ್ತರ: ನಿಮ್ಮ ಆಕರ್ಷಣೆ ಹಾಗೂ ಕಾಮಕ್ಕಾಗಿ ನಿಮ್ಮ ಸ್ವಂತ ಸೊಸೆ - ಅಳಿಯನಿಗೆ ನೀವು ಮೋಸ ಮಾಡಿದ್ದೀರಿ. ಮೋಸ ಮಾಡುವಾಗ ಚಿಂತೆ ಮಾಡದ ನೀವು ಈಗ ಅವಳೊಂದಿಗೆ ಅವಳ ಮನೆಯಲ್ಲೇ ಸಂಸಾರ ಮಾಡುವ ಬಯಕೆಯನ್ನು ಏಕೆ ವ್ಯಕ್ತಪಡಿಸುತ್ತಿರುವಿರಿ.

ಆದರೂ ನೈತಿಕವಾಗಿ ಹಾಗೂ ಕಾನೂನು ಪ್ರಕಾರ ನೀವು ಮಾಡಿದ್ದು ತಪ್ಪು. ನಿಮ್ಮ ಸೊಸೆಯನ್ನು ಅವರಷ್ಟಕ್ಕೆ ಬಿಟ್ಟುಬಿಡಿ. ಒಪ್ಪಿಗೆ ಪಡೆದು ಅಥವಾ ಸಮ್ಮತಿ ಇಲ್ಲದೇ ಹಾಗೂ ಪತ್ನಿ ಜೀವಂತ ಇರೋವಾಗ ನೀವು ಮತ್ತೊಂದು ಮದುವೆಯಾಗಿರುವುದು ಸರಿಯಲ್ಲ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಎಡಭಾಗಕ್ಕೆ ಹೊರಳಿ ಮಲಗುವುದರಿಂದ ಎಷ್ಟು ಉಪಯೋಗಿವಿದೆ ಗೊತ್ತಾ

ಬೇಸಿಗೆಯಲ್ಲಿ ಯಾವ ತರಕಾರಿಗಳು ಆರೋಗ್ಯಕ್ಕೆ ಬೆಸ್ಟ್ ಗೊತ್ತಾ

ನವಜಾತ ಶಿಶು ತುಂಬಾ ಹೊತ್ತು ನಿದ್ರಿಸಬೇಕೆಂದರೆ ಹೀಗೆ ಮಾಡಿ

ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ‌ಎಷ್ಟು ನೀರು‌ ಕುಡಿಯಬೇಕು ಗೊತ್ತಾ

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡುವುದನ್ನು ಅವಾಯ್ಡ್ ಮಾಡಿ

ಮುಂದಿನ ಸುದ್ದಿ
Show comments