Publish Date: Sun, 29 Dec 2019 (18:34 IST)
Updated Date: Sun, 29 Dec 2019 (18:35 IST)
ಪ್ರಶ್ನೆ: ಕಾಮಕ್ಕೆ ಕಣ್ಣಿಲ್ಲ ಅಂತಾರೆ. ನಮಗಿಂತಲೂ ಅತೀ ಕಿರಿಯ ವಯಸ್ಸಿನ ಹುಡುಗಿಯನ್ನು ಸಂಭೋಗ ಮಾಡೋದು ತಪ್ಪಾ? ಹುಡುಗಿಯರನ್ನು ಕಾಮಕ್ಕೆ ಬಳಸಿಕೊಂಡರೆ ಮುಂದೇನಾಗುತ್ತದೆ?
ಸಲಹೆ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರೊಂದಿಗೆ ಸಂಬಂಧ ಹೊಂದುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ನೀವು ಅನೈತಿಕ ಹಾಗೂ ಅಕ್ರಮ ಸಂಬಂಧ ಹೊಂದುವುದನ್ನು ಬಿಟ್ಟು, 18 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರಿ.