Publish Date: Sun, 29 Dec 2019 (17:35 IST)
Updated Date: Sun, 29 Dec 2019 (17:36 IST)
ಪ್ರಶ್ನೆ: ಸರ್, ನಾನು ಪ್ರೀತಿಸಿದ ಯುವತಿಯನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾಗಿರುವೆ. ಕಳೆದ ಮೂರು ವರ್ಷಗಳಿಂದ ಕಾಲೇಜಿನಲ್ಲಿದ್ದ ನಾನು – ನನ್ನ ಗೆಳತಿ ಕಾಲೇಜು ಮುಗಿದ ತಕ್ಷಣ ಇಲ್ಲವೇ ಕ್ಲಾಸ್ ಬಂಕ್ ಮಾಡಿ ಕಾಲೇಜ್ ಹಿಂದೆ ಇರುವ ದೊಡ್ಡದಾದ ಗುಡ್ಡದಲ್ಲಿ ಹೋಗಿ ಯಾರಿಗೂ ಗೊತ್ತಾಗದಂತೆ ಸುಖ ಅನುಭವಿಸುತ್ತಿದ್ದೆವು.
ಎರಡ್ಮೂರು ವರ್ಷಗಳಿಂದ ವಾರದಲ್ಲಿ ಒಂದೆರಡು ಸಲ ಹೀಗೆ ಗುಡ್ಡದಲ್ಲಿ ಹೋಗಿ ನಾವಿಬ್ಬರೂ ಸೇರುತ್ತಿದ್ದೇವು. ಆಗ ಯಾರಾದರೂ ನೋಡಬಹುದೆಂದು ಬೇಗನೇ ರತಿಸುಖ ಅನುಭವಿಸುತ್ತಿದ್ದೇವು. ಈಗ ನನಗೆ ಮದುವೆಯಾಗಿದೆ. ಆದರೆ ಗುಡ್ಡದಲ್ಲಿ ಸಿಗುತ್ತಿದ್ದ ರತಿಸುಖ ಹಾಸಿಗೆಯಲ್ಲಿ ಪತ್ನಿಯೊಂದಿಗೆ ಸಿಗುತ್ತಿಲ್ಲ.
ಉತ್ತರ: ಗುಡ್ಡದಲ್ಲಿ ಎರಡ್ಮೂರು ವರ್ಷ ನೀವು ಯಾರಾದರೂ ನೋಡಿಯಾರು ಎಂಬ ಭಾವನೆಯಲ್ಲಿ ರತಿಸುಖ ಅನುಭವಿಸಿದ್ದೀರಿ. ಅಲ್ಲಿ ಏಕಾಂತಕ್ಕೆ ಯಾರಾದರೂ ಅಡ್ಡಿ ಪಡಿಸಬಹುದು, ನಿಮ್ಮನ್ನು ನೋಡಬಹುದು ಎಂಬುದು ನಿಮ್ಮ ಹಾಗೂ ನಿಮ್ಮಾಕೆಯ ಅಳಕು ಆಗಿತ್ತು ಎನಿಸುತ್ತಿದೆ.
ಆದರೆ ಈಗ ಮನೆಯಲ್ಲಿ ಏಕಾಂತ ವಿದ್ದರೂ ಆ ಸುಖ ಸಿಗುತ್ತಿಲ್ಲ ಎಂದರೆ ಕೂಡಲೇ ಮನೋ ವೈದ್ಯರನ್ನು ಕಂಡು ಸಲಹೆ ಪಡೆಯಿರಿ. ಇದೇನೂ ದೊಡ್ಡ ಸಮಸ್ಯೆ ಅಲ್ಲ. ವಸ್ತು ಪರಿಸ್ಥಿತಿ ವಿವರಿಸಿ ಮನೆಯಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ನಿಮ್ಮ ಪತ್ನಿಯ ಮನಸ್ಸನ್ನು ಪರಿವರ್ತಿಸಿರಿ. ನೀವೂ ಬದಲಾಗಿರಿ.