Publish Date: Sun, 29 Dec 2019 (17:30 IST)
Updated Date: Sun, 29 Dec 2019 (17:31 IST)
ಪ್ರಶ್ನೆ: ಸರ್, ನನಗೆ ನನ್ನ ಪತ್ನಿಗಿಂತಲೂ ಆಕೆಯ ಸ್ನೇಹಿತೆ ಎಂದರೆ ಪಂಚಪ್ರಾಣ. ಪತ್ನಿಗೆ ಗೊತ್ತಾಗದಂತೆ ಅವಳ ಗೆಳತಿಯೊಂದಿಗೆ ಡೇಟಿಂಗ್, ಸಂಭೋಗ, ರೋಮ್ಯಾನ್ಸ್ ಎಲ್ಲಾ ನಡೆಸುತ್ತಿರುವೆ. ಈ ವಿಷಯ ಪತ್ನಿಗೆ ಗೊತ್ತಾದರೆ ಏನು ಮಾಡಲಿ?
ಸಲಹೆ: ನಿಮ್ಮ ನಿಮ್ಮ ಪತ್ನಿಯ ಗೆಳತಿಯ ಸುಂದರತೆಗೆ ನೀವು ಮಾರುಹೋದರೆ ಅದಕ್ಕಿಂತ ದೊಡ್ಡ ನಷ್ಟ ನಿಮ್ಮ ಜೀವನದಲ್ಲಿ ಮತ್ತೊಂದಿಲ್ಲ. ಕೂಡಲೇ ಅವಳೊಂದಿಗೆ ನಡೆಸುತ್ತಿರುವ ಅಕ್ರಮ ಸಂಬಂಧದಿಂದ ಹೊರಬನ್ನಿ. ಅನೈತಿಕ ಸಂಬಂಧ ಯಾವಾಗಲೂ ಹಾನಿಕಾರಕ ಅನ್ನೋದನ್ನು ಮರೆಯಬೇಡಿ. ಅವಳ ಗೆಳತಿಯೊಂದಿಗೆ ನೀವು ಸಂಭೋಗ ನಡೆಸುತ್ತಿರುವುದು ನಿಮ್ಮ ಪತ್ನಿಗೆ ಗೊತ್ತಾದರೆ ದೊಡ್ಡ ರಾದ್ಧಾಂತವೇ ನಡೆದುಹೋಗಬಹುದು.