Publish Date: Sat, 21 Dec 2019 (14:15 IST)
Updated Date: Sat, 21 Dec 2019 (14:17 IST)
ಪ್ರಶ್ನೆ : ನಾನು 28 ವರ್ಷದ ಯುವಕ. ಹಾಸಿಗೆ ಸುಖದಲ್ಲಿ ನಾನು ತೃಪ್ತಿ ನೀಡುತ್ತಿಲ್ಲ ಅಂತ ನನ್ನ ಪ್ರಿಯತಮೆ ನನ್ನನ್ನು ದೂರ ಮಾಡಿದ್ದಾಳೆ. ನನ್ನ ಗುಪ್ತಾಂಗವನ್ನು ಮುಟ್ಟದಿದ್ದರೂ ವೀರ್ಯಾಣು ಹೊರಬರುತ್ತದೆ. ಜಸ್ಟ್ ಅವಳ ಸ್ತನಕ್ಕೆ ಕೈ ಇಟ್ಟರೂ ವೀರ್ಯಾಣು ಹೊರ ಚೆಲ್ಲುತ್ತದೆ. ಇದಕ್ಕೆ ಪರಿಹಾರ ಇದೆಯಾ?
ಸಲಹೆ: ಉದ್ರೇಕ ಹಾಗೂ ಉದ್ವೇಗದಿಂದ ಲೈಂಗಿಕ ಕ್ರಿಯೆ ಮಾಡೋದಕ್ಕೆ ಹೋದರೆ ಹೀಗೆ ಆಗೋದು. ಬೇಗ ವೀರ್ಯ ಚೆಲ್ಲುತ್ತದೆ. ಹೀಗಾಗಿ ಸಾವಕಾಶವಾಗಿ ಮುಂಕೇಳಿ ಆಡುತ್ತಾ ಲೈಂಗಿಕ ಕ್ರಿಯೆ ಶುರುಮಾಡಿ. ನಡು ನಡುವೆ ಗ್ಯಾಪ್ ಮಾಡಿ ಆಟ ಮುಂದುವರಿಸಿ ನೋಡಿ. ಅಷ್ಟಕ್ಕೂ ಸರಿಹೋಗದಿದ್ದರೆ ಲೈಂಗಿಕ ತಜ್ಞರನ್ನ ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.