Publish Date: Fri, 20 Dec 2019 (16:31 IST)
Updated Date: Fri, 20 Dec 2019 (16:33 IST)
ಪ್ರಶ್ನೆ: ನನಗೆ 45 ವರ್ಷಗಳು. ಈಗಾಗಲೇ ಹತ್ತಕ್ಕೂ ಹೆಚ್ಚು ಮಹಿಳೆಯರನ್ನು ಅನುಭವಿಸಿರುವೆ. ನನಗೆ ದಪ್ಪ ಸ್ತನಗಳ ಮಹಿಳೆಯರೆಂದರೆ ಬಲು ಇಷ್ಟ. ಅವಳ ಸ್ತನಗಳ ಜೊತೆಗೆ ಆಟ ಆಡೋದೇ ಡಬಲ್ ಖುಷಿ ನೀಡುತ್ತೆ. ದಪ್ಪ ಇರೋ ಹುಡುಗಿಯನ್ನು ಕಂಡರೆ ನನ್ನ ಗುಪ್ತಾಂಗ ಎದ್ದು ಕುಣಿದಾಡೋದು ಏಕೆ?
ಸಲಹೆ: ನೀವು ಅತೀ ಕಾಮಿಯಾಗಿರಬೇಕು. ಇಲ್ಲವೇ ಮನೋ ವೈಕಲ್ಯದಿಂದ ವ್ಯಾಧಿಯಿಂದ ಬಳಲುತ್ತಿರಬೇಕು. ಕೂಡಲೇ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ. ಅತೀಯಾದ ಕಾಮುಕತನದ ಬಗ್ಗೆ ನೀವು ಯಾವಾಗಲೂ ವಿಚಾರ ಮಾಡುವಂತಿದೆ. ಕೂಡಲೇ ಅದನ್ನು ನಿಲ್ಲಿಸಿ. ಸರಿಹೋಗುತ್ತದೆ.