Publish Date: Sat, 21 Dec 2019 (14:06 IST)
Updated Date: Sat, 21 Dec 2019 (14:07 IST)
ವೀರ್ಯಾಣು ಶಕ್ತಿ ಕುಂದುವುದು ಲೈಂಗಿಕ ಸಮಸ್ಯೆಗಳಲ್ಲಿ ಒಂದು. ಇದರಿಂದ ಪುರುಷರಲ್ಲಿ ಬಂಜೆತನ ಕಾಡಬಹುದು. ಅದಕ್ಕಾಗಿ ಚಿಂತಿಸುವ ಬದಲು ಈ ಹಣ್ಣುಗಳನ್ನು ಸೇವಿಸಿ ನಿಮ್ಮ ವೀರ್ಯಾಣು ಶಕ್ತಿಯನ್ನು ವೃದ್ಧಿಸಿಕೊಳ್ಳಿ.
ಸ್ಟ್ರಾಬೆರಿಯಲ್ಲಿ ಅಪಾರ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ ಅಂಶ ಹೊಂದಿರುತ್ತದೆ, ಇದು ಪುರುಷರಲ್ಲಿ ವೀರ್ಯ ವೃದ್ಧಿಗೆ ಸಹಕಾರಿ.
ಸಿಹಿ ಗೆಣಸಿನಲ್ಲಿ ಪೋಟಾಷಿಯಂ ಅಂಶ ಹೆಚ್ಚಿರುತ್ತದೆ, ಇದು ಏರಿದ ರಕ್ತದೊತ್ತಡದ ವಿರುದ್ಧ ಹೋರಾಡುತ್ತದೆ ಇದು ಬಂಜೆತನಕ್ಕೆ ಒಳ್ಳೆಯ ಔಷಧ ಎಂದು ಹೇಳುತ್ತಾರೆ ತಜ್ಞರು.
ಕಿತ್ತಳೆ, ಸೇಬು, ದ್ರಾಕ್ಷಿ ಹಣ್ಣು ಸೇರಿದಂತೆ ಸಿ ವಿಟಮಿನ್ ಇರುವ ಹಣ್ಣುಗಳನ್ನು ಸೇವಿಸುವುದರಿಂದ ಪುರುಷರ ವೀರ್ಯದಲ್ಲಿ ವೃದ್ಧಿ ಕಾಣಿಸುತ್ತದೆ.