Publish Date: Fri, 24 Apr 2020 (09:23 IST)
Updated Date: Fri, 24 Apr 2020 (09:24 IST)
ಬೆಂಗಳೂರು: ನನ್ನ ಗಂಡ ಗುಪ್ತಾಂಗದ ಒಣ ತ್ವಚೆ ಸರಿಹೋಗಲು ಲೈಂಗಿಕ ಕ್ರಿಯೆಗೆ ಮೊದಲು ಆಲಿವ್ ಆಯಿಲ್ ಹಚ್ಚುತ್ತಾರೆ. ಗುಪ್ತಾಂಗಕ್ಕೆ ಯಾವ ಎಣ್ಣೆ ಹಚ್ಚಿದರೆ ಸೂಕ್ತ?
ಲೈಂಗಿಕ ಕ್ರಿಯೆಗೆ ಮುನ್ನ ಕೊಬ್ಬರಿ ಎಣ್ಣೆ ಹಚ್ಚಬಹುದು. ಇಲ್ಲವೇ ಸಾಮಾನ್ಯವಾಗಿ ಮೆಡಿಕಲ್ ಗಳಲ್ಲಿ ಸಿಗುವ ಕೆವೈ ಜೆಲ್ಲಿ ಹಚ್ಚಬಹುದು. ಇದರಿಂದ ತೊಂದರೆಯೇನೂ ಇಲ್ಲ. ಅಗತ್ಯ ಬಿದ್ದರೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳುವುದು ಉತ್ತಮ.