Publish Date: Sat, 04 Apr 2020 (09:14 IST)
Updated Date: Sat, 04 Apr 2020 (09:16 IST)
ಬೆಂಗಳೂರು: ನನಗೆ ಬೇಗನೇ ಸ್ಖಲನವಾಗುವುದರಿಂದ ನನ್ನ ಪತ್ನಿಗೆ ನಿರಾಸೆಯಾಗಿದೆ. ಆಕೆ ಇತ್ತೀಚೆಗೆ ನನ್ನ ಜತೆ ಸೇರಲು ಬಯಸುವುದೇ ಇಲ್ಲ. ಪರಿಹಾರವೇನು?
ಶೀಘ್ರ ಸ್ಖಲನ ಸಮಸ್ಯೆಗೆ ಆತಂಕ ಪಡಬೇಕಿಲ್ಲ. ಮನೋನಿಗ್ರಹ ಮಾಡಿಕೊಳ್ಳಿ. ಇದಕ್ಕೆ ತಕ್ಕ ಪರಿಹಾರ, ಚಿಕಿತ್ಸೆ ಲಭ್ಯವಿದೆ. ತಜ್ಞ ವೈದ್ಯರನ್ನು ಭೇಟಿಯಾಗಿ ಪರಿಹಾರ ಪಡೆಯಿರಿ. ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಬಾಹ್ಯ ಒತ್ತಡಗಳನ್ನು ಎಳೆದು ತರಬೇಡಿ. ಶಾಂತವಾಗಿರಿ.
webdunia
Publish Date: Sat, 04 Apr 2020 (09:14 IST)
Updated Date: Sat, 04 Apr 2020 (09:16 IST)