Publish Date: Thu, 02 Apr 2020 (09:17 IST)
Updated Date: Thu, 02 Apr 2020 (09:19 IST)
ಬೆಂಗಳೂರು: ನಾನು ಮದುವೆಯಾಗಿ ಎರಡು ವರ್ಷವಾಗಿದೆ. ಆದರೆ ಒಮ್ಮೆಯೂ ನಾವು ದೈಹಿಕವಾಗಿ ಸೇರಿಲ್ಲ. ಕಾರಣ, ನಾನು ಆಕೆಯ ಬಳಿ ಹೋದಾಗಲೆಲ್ಲಾ ಹತ್ತಿರ ಬಂದರೆ ಪೊಲೀಸರಿಗೆ ದೂರು ನೀಡುವೆ ಎಂದು ಧಮಕಿ ಹಾಕುತ್ತಾಳೆ. ಏನು ಮಾಡಲಿ?
ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದಂತೇ ಪುರುಷರೂ ಮಹಿಳೆಯರಿಂದ ದೌರ್ಜನ್ಯಕ್ಕೊಳಗಾಗುತ್ತಿರುವುದಕ್ಕೆ ಈ ಘಟನೆಯೂ ಒಂದು ಉದಾಹರಣೆ. ಈ ಬಗ್ಗೆ ಹಿರಿಯರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿ. ಒಂದು ವೇಳೆ ಸರಿಹೋಗದಿದ್ದರೆ ಇಂತಹ ಸಂಬಂಧದಿಂದ ಹೊರಬರುವುದೇ ಉತ್ತಮ.
webdunia
Publish Date: Thu, 02 Apr 2020 (09:17 IST)
Updated Date: Thu, 02 Apr 2020 (09:19 IST)