Publish Date: Fri, 03 Apr 2020 (09:10 IST)
Updated Date: Fri, 03 Apr 2020 (09:11 IST)
ಬೆಂಗಳೂರು: ನಾನು 22 ವರ್ಷದ ವಿವಾಹಿತೆ. ಇನ್ನೂ ಮಕ್ಕಳಾಗಿಲ್ಲ. ಮಕ್ಕಳಾದ ಮೇಲೆ ನನ್ನ ಗುಪ್ತಾಂಗ ಸಡಿಲವಾದರೆ ಎಂಬ ಭಯ. ಇದು ನಿಜವೇ?
ಹೆರಿಗೆಯ ಬಳಿಕ ಗುಪ್ತಾಂಗ ಮೊದಲಿನಷ್ಟು ಬಿಗಿಯಿಲ್ಲದೇ ಹೋಗಬಹುದು. ಆದರೆ ಇದರಿಂದ ಲೈಂಗಿಕ ಸುಖಕ್ಕೆ ತೊಂದರೆಯಾಗದು. ಒಂದು ವೇಳೆ ನಿಮಗೆ ಸಡಿಲವೆನಿಸಿದರೆ ಅದಕ್ಕೆ ತಕ್ಕ ವ್ಯಾಯಾಮಗಳಿದ್ದು, ಅವುಗಳಿಂದ ಸಮಸ್ಯೆ ಸರಿಪಡಿಸಿಕೊಳ್ಳಬಹುದು.