Publish Date: Fri, 03 Apr 2020 (09:12 IST)
Updated Date: Fri, 03 Apr 2020 (09:13 IST)
ಬೆಂಗಳೂರು: ನನಗೆ ನನ್ನ ಪತ್ನಿಯ ಸ್ತನಭಾಗವನ್ನು ಹೆಚ್ಚು ಹೊತ್ತು ಮುದ್ದಿಸುವ ಆಸೆ. ಆದರೆ ಅವಳು ಅದಕ್ಕೆ ಅವಕಾಶ ಕೊಡಲ್ಲ. ಇದರಿಂದ ನನಗೆ ಅವಳ ಮೇಲೆ ಆಸಕ್ತಿಯೇ ಬರುತ್ತಿಲ್ಲ. ಏನು ಮಾಡಲಿ?
ಮಹಿಳೆಯರಲ್ಲಿ ಲೈಂಗಿಕ ಉದ್ರೇಕ ಹೆಚ್ಚಿಸಲು ಇರುವ ಭಾಗ ಸ್ತನವೊಂದೇ ಅಲ್ಲ. ಆಕೆಯ ಇತರ ಭಾಗದ ಮೇಲೂ ಗಮನಹರಿಸಿ. ಇದರಿಂದ ಆಕೆಗೂ ಖುಷಿಯಾಗಬಹುದು. ಬಹುಶಃ ಆಕೆಗೆ ಬೇರೆ ಭಾಗಗಳ ಕಡೆಗೆ ನೀವು ಗಮನಹರಿಸಲಿ ಎಂದಿರಬಹುದು. ಇಬ್ಬರೂ ಈ ಬಗ್ಗೆ ಮಾತುಕತೆ ನಡೆಸಿ.