Publish Date: Sat, 28 Mar 2020 (09:11 IST)
Updated Date: Sat, 28 Mar 2020 (09:12 IST)
ಬೆಂಗಳೂರು: ನನ್ನ ಸ್ತನಗಳು ಚಿಕ್ಕದಾಗಿವೆ ಎಂದು ನನ್ನ ಭಾವೀ ಪತಿಯ ಮನೆಯವರು ಖ್ಯಾತೆ ತೆಗೆಯುತ್ತಿದ್ದಾರೆ. ನನಗೆ ಇದರಿಂದ ಸಮಸ್ಯೆಯೆನಿಸಿಲ್ಲ. ಆದರೆ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಒತ್ತಾಯಿಸುತ್ತಿದ್ದಾರೆ. ಏನು ಮಾಡಲಿ?
ನಿಮಗೆ ಸಮಸ್ಯೆಯೆನಿಸದೇ ಇದ್ದ ಮೇಲೆ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮೊದಲು ಅವರ ಜತೆ ಮಾತನಾಡಿ ಇದರಿಂದ ಅವರಿಗೆ ಆಗುವ ಸಮಸ್ಯೆಯೇನೆಂದು ಕೇಳಿ. ಕ್ಷುಲ್ಲುಕ ನೆಪಕ್ಕೆ ಈ ರೀತಿ ಹೇಳುತ್ತಿದ್ದರೆ ಅಂತಹ ಸಂಬಂಧ ಮುಂದುವರಿಸುವ ಬಗ್ಗೆ ಯೋಚಿಸುವುದು ಉತ್ತಮ.