Publish Date: Fri, 27 Mar 2020 (09:22 IST)
Updated Date: Fri, 27 Mar 2020 (09:23 IST)
ಬೆಂಗಳೂರು: ನಾನು 22 ವರ್ಷದ ಯುವತಿ. ನನ್ನ ಗೆಳೆಯನ ಜತೆ ಇತ್ತೀಚೆಗೆ ಲೈಂಗಿಕ ಸುಖ ಪಡೆದಿದ್ದೆ. ಆದರೆ ಸುರಕ್ಷಿತ ಸಾಧನ ಬಳಸಿದ್ದೆವು. ಆದರೆ ಈಗ ನನ್ನ ಸ್ತನಗಳು ಬಿಗಿಯಾಗಿದ್ದು, ಸೊಂಟ ನೋವಿದೆ. ಇದೆಲ್ಲಾ ಗರ್ಭಧರಿಸಿರುವ ಲಕ್ಷಣವೇ?
ಸ್ತನಗಳು ಬಿಗಿಯಾಗಿದ್ದರೆ, ಸೊಂಟ ನೋವಿದ್ದ ಮಾತ್ರಕ್ಕೇ ಗರ್ಭಿಣಿಯಾಗಿರಬೇಕೆಂದಿಲ್ಲ. ನೀವು ಸರಿಯಾಗಿ ಸುರಕ್ಷಿತ ಸಾಧನ ಬಳಸಿದ್ದೀರಿ ಎಂದಾದರೆ ಗರ್ಭಿಣಿಯಾಗುವ ಸಾಧ‍್ಯತೆಯಿಲ್ಲ. ಹಾಗಿದ್ದರೂ ನಿಮಗೆ ಸಂಶಯವಿದ್ದರೆ ತಕ್ಷಣವೇ ಮೂತ್ರ ಪರೀಕ್ಷೆ ಮಾಡಿಸಿಕೊಂಡು ಅನುಮಾನ ಪರಿಹರಿಸಿಕೊಳ್ಳಬಹುದು.