Publish Date: Thu, 26 Mar 2020 (09:16 IST)
Updated Date: Thu, 26 Mar 2020 (09:17 IST)
ಬೆಂಗಳೂರು: ನನ್ನ ಸಹೋದರ ತೀರಿಕೊಂಡ ಮೇಲೆ ಆತನ ಪತ್ನಿಯನ್ನೇ ನಾನು ಮದುವೆಯಾಗಿದ್ದೇನೆ. ಆದರೆ ಅವಳಿಗೆ ನನ್ನಿಂದ ತೃಪ್ತಿಯೇ ಸಿಗುತ್ತಿಲ್ಲ. ಇದಕ್ಕೆ ನನ್ನ ಗುಪ್ತಾಂಗದ ಗಾತ್ರ ನನ್ನ ಸಹೋದರನಂತಿಲ್ಲ ಎಂದು ಕಾರಣ ನೀಡುತ್ತಾಳೆ. ಏನು ಮಾಡಲಿ?
ಲೈಂಗಿಕ ತೃಪ್ತಿ ಅಡಕವಾಗಿರುವುದು ಗುಪ್ತಾಂಗದ ಗಾತ್ರದಲ್ಲಲ್ಲ ಎನ್ನುವುದನ್ನು ಆಕೆಗೆ ತಿಳಿ ಹೇಳಿ. ಬಹುಶಃ ಆಕೆ ಇನ್ನೂ ಮೊದಲ ಪತಿಯ ನೆನಪಿನಿಂದ ಹೊರಬಂದಿಲ್ಲದೇ ಇರಬಹುದು. ಆದಷ್ಟು ಮುನ್ನಲಿವಿನ ಚಟುವಟಿಕೆ ನಡೆಸಿ. ಇದರಿಂದ ಆಕೆಗೂ ಖುಷಿಯಾಗಬಹುದು.