Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಣ್ಣಿಗೆ ಮೀಸೆ ಬಂದರೆ ತೆಗೆಯೋದು ಹೇಗೆ?!

ಹೆಣ್ಣಿಗೆ ಮೀಸೆ ಬಂದರೆ ತೆಗೆಯೋದು ಹೇಗೆ?!
ಬೆಂಗಳೂರು , ಶುಕ್ರವಾರ, 28 ಫೆಬ್ರವರಿ 2020 (08:45 IST)
ಬೆಂಗಳೂರು: ಹಾರ್ಮೋನ್ ನ ಸಮಸ್ಯೆಯಿಂದ ಕೆಲವೊಮ್ಮೆ ಮಹಿಳೆಯರಲ್ಲೂ ಮೀಸೆ ಮೂಡಿಬರುತ್ತದೆ. ಆದರೆ ಹೆಣ್ಣಿಗೆ ಮೀಸೆ ಬಂದರೆ ನೋಡಲು ಅಸಹ್ಯವಾಗಿರುತ್ತದೆ ಅಲ್ಲವೇ? ಹೀಗಾಗಿ ಇದನ್ನು ತೆಗೆಯೋದು ಹೇಗೆ?


ತುಟಿಯ ಮೇಲ್ಭಾಗ ಅಥವಾ ಮೀಸೆ ಮೂಡುವ ಜಾಗದಲ್ಲಿ ಹೆಣ್ಣಿಗೆ ಕೂದಲು ಬರಲು ಹಾರ್ಮೋನ್ ಸಮಸ್ಯೆ ಕಾರಣವಿರಬಹುದು. ಇತ್ತೀಚೆಗಿನ ಕಾಲದಲ್ಲಿ ಸಾಕಷ್ಟು ಹೇರ್ ರಿಮೂವರ್ ವ್ಯವಸ್ಥೆಯಿದೆ. ಅಥವಾ ನೀವು ಬ್ಯೂಟಿ ಪಾರ್ಲರ್ ಗೆ ತೆರಳಿ ಆಗಾಗ ಹೇರ್ ರಿಮೂವ್ ಮಾಡಿಸಿಕೊಳ್ಳಬಹುದು. ಇಲ್ಲವೇ ಶಾಶ್ವತವಾಗಿ ಕೂದಲು ಬಾರದಂತೆ ತಡೆಯಲು ರೇಸರ್ ಚಿಕಿತ್ಸೆಗಳೂ ಲಭ್ಯವಿದೆ. ಮಾಡಿ ನೋಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಅಲ್ಲೆಲ್ಲಾ ಮುಟ್ಟಿದರೂ ನನಗೆ ಏನೂ ಅನಿಸುವುದಿಲ್ಲ!