ಪುರುಷರಿಗೆ ಯಾಕೆ ಮಹಿಳೆಯರ ಸೊಂಟದ ಮೇಲೆ ಕಣ್ಣು?

Webdunia
ಬುಧವಾರ, 26 ಫೆಬ್ರವರಿ 2020 (08:58 IST)
ಬೆಂಗಳೂರು: ಮಹಿಳೆಯರ ಸೊಂಟದ ಮೇಲೆ ಯಾಕೆ ಪುರುಷರಿಗೆ ಕಣ್ಣು? ಯಾಕೆ ಆ ಭಾವ ಪುರುಷರಿಗೆ ಆಕರ್ಷಕ ಎನಿಸುತ್ತದೆ ಗೊತ್ತಾ?


ಅಧ್ಯಯನವೊಂದರ ಪ್ರಕಾರ ಮಹಿಳೆಯರ ಈ ಭಾಗ ಸುಕೋಮಲವಾಗಿರುವ ಕಾರಣಕ್ಕೆ ಮಾತ್ರವಲ್ಲ, ಸೊಂಟವನ್ನು ನೋಡಿದಾಗ ನನ್ನ ಮಗುವನ್ನು ಹೊರುವ ಭಾಗ ಎಂಬ ಭಾವನೆ ಪುರುಷರಲ್ಲಿ ಅರಿವಿಲ್ಲದಂತೇ ಮೂಡುತ್ತದಂತೆ. ಅದೇ ಕಾರಣಕ್ಕೆ ಆ ಭಾಗದ ಕಡೆಗೆ ಆತನ ಆಕರ್ಷಣೆ ಹೆಚ್ಚುತ್ತದೆ ಎನ್ನಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮೆಂತ್ಯ ಕಾಳಿನ ಪೌಡರ್ ಹಾಲಿಗೆ ಮಿಕ್ಸ್ ಸೇವಿಸಿದರೆ ಎಂಥಾ ಅದ್ಭುತ ಲಾಭವಿದೆ ನೋಡಿ

ಗಂಟಲು ನೋವು ನಿವಾರಣೆಗೆ ಇಲ್ಲಿದೆ ಸೂಪರ್ ಮನೆಮದ್ದು

ಅಡುಗೆಗೆ ರುಚಿ ನೀಡುವುದರ ಜತೆಗೆ ಬೆಳ್ಳುಳ್ಳಿಯಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನ ಏನ್ ಗೊತ್ತಾ

ರಕ್ತದಲ್ಲಿ ಇಎಸ್ಆರ್ ಅಂಶ ಹೆಚ್ಚಾದ್ರೆ ಏನು ಸಮಸ್ಯೆಯಾಗುತ್ತದೆ, ಪರಿಹಾರವೇನು

ಏರುತ್ತಲಿರುವ ಬಿಸಿಲ ತಾಪ: ಚರ್ಮದ ಆರೈಕೆ ಬಗ್ಗೆ ಇರಲಿ ಹೆಚ್ಚಿನ ಕಾಳಜಿ

ಮುಂದಿನ ಸುದ್ದಿ
Show comments