Publish Date: Wed, 26 Feb 2020 (08:56 IST)
Updated Date: Wed, 26 Feb 2020 (08:57 IST)
ಬೆಂಗಳೂರು: ಜೋಡಿ ಜೀವಗಳು ಪರಸ್ಪರ ಲೈಂಗಿಕ ಸಮಾಗಮಕ್ಕೆ ತಯಾರಾಗಲು ಅಶ್ಲೀಲ ಮಾತುಗಳು ಸಹಾಯ ಮಾಡುತ್ತವೆ ಎಂದು ಅಧ್ಯಯನವೊಂದು ಹೇಳಿದೆ.
ಪರಸ್ಪರ ಡರ್ಟಿ ಟಾಕ್ ಮಾಡುವುದರಿಂದ ಇಬ್ಬರೂ ಉದ್ರೇಕಗೊಳ್ಳುತ್ತಾರೆ. ಪರಸ್ಪರರ ದೇಹದ ಬಗ್ಗೆ ಲೈಂಗಿಕ ಆಸಕ್ತಿ ಬಗ್ಗೆ ಅಶ್ಲೀಲ ಮಾತನಾಡುವುದರಿಂದ ಇಬ್ಬರೂ ಚೆನ್ನಾಗಿಯೇ ತಯಾರಾಗುತ್ತಾರೆ ಎಂದು ಆನ್ ಲೈನ್ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 60 ಮಂದಿ ಇದೇ ಅಭಿಪ್ರಾಯಪಟ್ಟಿದ್ದಾರಂತೆ.