Publish Date: Tue, 18 Feb 2020 (09:06 IST)
Updated Date: Tue, 18 Feb 2020 (09:07 IST)
ಬೆಂಗಳೂರು: ನನ್ನ ವಯಸ್ಸು 28. ವಿವಾಹಿತ. ಲೈಂಗಿಕವಾಗಿ ಯಾವುದೇ ಸಮಸ್ಯೆಯಿಲ್ಲ. ಆದರೆ ನನ್ನ ಸಮಸ್ಯೆಯೇನೆಂದರೆ ಪ್ರತಿನಿತ್ಯ ಸಂಭೋಗಿಸಬೇಕೆನಿಸುತ್ತದೆ. ಇದನ್ನ ನಿಯಂತ್ರಿಸುವುದು ಹೇಗೆ?
ಒಂದು ವೇಳೆ ನಿಮ್ಮ ಸಂಗಾತಿಗೆ ಇದರಿಂದ ಯಾವುದೇ ಸಮಸ್ಯೆಯಿಲ್ಲವೆಂದರೆ ಪ್ರತಿನಿತ್ಯ ಸಂಭೋಗಿಸುವುದು ತಪ್ಪೇನಿಲ್ಲ. ಆದರೆ ಇದಕ್ಕಿಂತ ಹೆಚ್ಚು ಬಾರಿ ಮಾಡುತ್ತಿದ್ದರೆ ಬಹುಶಃ ನಿಮ್ಮ ದೇಹ ಸುಸ್ತಾಗಬಹುದು. ಈ ವಯಸ್ಸಿನಲ್ಲಿ ಮಿಲನ ಕ್ರಿಯೆ ಮೇಲೆ ಅತಿಯಾದ ಆಸಕ್ತಿ ಇರುವುದು ಸಹಜ. ಕ್ರಮೇಣ ಅದು ಸರಿಹೋಗುತ್ತದೆ. ಅದಕ್ಕಾಗಿ ಔಷಧ ಬೇಕಿಲ್ಲ.